ಬಾತ್ರೂಮ್ ನಿಂದ ಡೈರೆಕ್ಟ್ ರಸ್ತೆಗಿಳಿದ ಯುವತಿ: ಈ ಕಣ್ಣಲ್ಲಿ ಇನ್ನೂ ಏನೇನ್‌ ನೋಡ್ಬೇಕೋ ಗುರು!

ಮುಂಬೈ:- ಯುವತಿಯೊಬ್ಬಳು ಮೈಗೆ ಟವೆಲ್‌ ಸುತ್ತಿಕೊಂಡು ಬೀದಿ ಸುತ್ತಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಮ್ಮಿ, ಪಪ್ಪಾ, ನನ್ನನ್ನು ಕ್ಷಮಿಸಿ: ನಾನು ಸತ್ರೆ ಬ್ರೇಕಿಂಗ್ ನ್ಯೂಸ್ ಆಗುತ್ತೆ ಎಂದು UPSC ಅಭ್ಯರ್ಥಿ ಸೂಸೈಡ್! ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್ಸಿನಲ್ಲಿ ಸುತ್ತಾಡಿದ್ದಳು, ಇದಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂಹತದ್ದೇ ಘಟನೆಯೊಂದು ಮುಂಬೈನಲ್ಲಿ ನಡೆಸಿದೆ. ಯುವತಿಯೊಬ್ಬಳು ಮೈಗೆ ಟೆವೆಲ್‌ ಸುತ್ತಿಕೊಂಡು ಬೀದಿ ಬೀದಿ ಸುತ್ತಾಡಿದ್ದಾಳೆ. ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ … Continue reading ಬಾತ್ರೂಮ್ ನಿಂದ ಡೈರೆಕ್ಟ್ ರಸ್ತೆಗಿಳಿದ ಯುವತಿ: ಈ ಕಣ್ಣಲ್ಲಿ ಇನ್ನೂ ಏನೇನ್‌ ನೋಡ್ಬೇಕೋ ಗುರು!