World’s First CNG Bike: ಅತೀ ಕಮ್ಮಿ ಬೆಲೆಗೆ ವಿಶ್ವದ ಮೊದಲ ಬಜಾಜ್ CNG ಬೈಕ್ ಬಿಡುಗಡೆ.! ಬೆಲೆ, ಮೈಲೇಜ್ ಎಷ್ಟು ಗೊತ್ತಾ.?

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ವಿಶ್ವದ ಮೊದಲ ಸಿಎನ್‌ಜಿ ಬೈಕ್ ‘ಬಜಾಜ್ ಫ್ರೀಡಂ 125’ ಅನ್ನು ಬಿಡುಗಡೆಗೊಳಿಸಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.95,000 ದಿಂದ 1. 10 ಲಕ್ಷದವರೆಗೆ ಇದೆ. ಬಜಾಜ್ ಫ್ರೀಡಂ ಬೈಕ್ 125 ಸಿಸಿ ಎಂಜಿನ್ ಹೊಂದಿದ್ದು 9.5 ಪಿಎಸ್ ಪವರ್ ಮತ್ತು 9.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು ಸೀಟ್ ನ ಕೆಳಗೆ 2 ಕೆಜಿ ಸಿಎನ್‌ಜಿ ಸಿಲಿಂಡರ್ ಅನ್ನು ಈ ಬೈಕ್ ಹೊಂದಿದೆ. … Continue reading World’s First CNG Bike: ಅತೀ ಕಮ್ಮಿ ಬೆಲೆಗೆ ವಿಶ್ವದ ಮೊದಲ ಬಜಾಜ್ CNG ಬೈಕ್ ಬಿಡುಗಡೆ.! ಬೆಲೆ, ಮೈಲೇಜ್ ಎಷ್ಟು ಗೊತ್ತಾ.?