ದಸರಾ ಸಂಭ್ರಮ: ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗೆ ದೊರೆತ ಅದ್ದೂರಿ ಚಾಲನೆ!

ಮೈಸೂರು:- ಒಂದೆಡೆ ರಾಜ್ಯದಾದ್ಯಂತ ಎಲ್ಲರ ಮನೆ ಮನದಲ್ಲೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಾ ಒಂಬತ್ತು ದಿನಗಳು ನವರಾತ್ರಿ ಆಚರಿಸಿ ಬಳಿಕ ವಿಜಯದಶಮಿ ಮಾರನೆ ದಿನ ದಸರಾ ಆಚರಿಸಲಾಗುತ್ತದೆ. ಅದರಂತೆ ಮೈಸೂರಿನಲ್ಲಿ ಎಲ್ಲಿಲ್ಲದ ಸಂಭ್ರಮ ಸಡಗರ ಮನೆ ಮಾಡಿದೆ. ಸ್ನೇಹಿತನ ಬರ್ತಡೇ ಪಾರ್ಟಿಯಲ್ಲಿ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ! ಸಾಂಸ್ಕೃತಿಕ ಸುಗ್ಗಿ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಸಾಗುತ್ತಿದ್ದು ಅಂಬಾರಿ ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಾನೆ. ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಕಲೆ … Continue reading ದಸರಾ ಸಂಭ್ರಮ: ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗೆ ದೊರೆತ ಅದ್ದೂರಿ ಚಾಲನೆ!