ಅದ್ದೂರಿಯಾಗಿ ಜರುಗಿದ ವಿಶ್ವ ಪ್ರಸಿದ್ಧ ಜಗನ್ನಾಥ ಸ್ವಾಮಿ ರಥ ಯಾತ್ರೆ!

ಬೆಂಗಳೂರು:- ಇಸ್ಕಾನ್ ಶ್ರೀ ನರಸಿಂಹ ಗಿರಿಧಾರಿ ಮಂದಿರ ಎಚ್ ಬಿ ಆರ್ ಬಡಾವಣೆ ವತಿಯಿಂದ ಬೆಂಗಳೂರು ಕೇಂದ್ರ , ಉತ್ತರ ಹಾಗೂ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ವಿಶ್ವ ಪ್ರಸಿದ್ಧ ಜಗನ್ನಾಥ ಸ್ವಾಮಿ ರಥ ಯಾತ್ರೆ ಅದ್ದೂರಿಯಿಂದ ನಡೆಯತು. Narendra Modi: ಹೊಸ ಮೈಲಿಗಲ್ಲು ಸೃಷ್ಟಿಸಿದ PM ಮೋದಿ: ಎಕ್ಸ್​​ನಲ್ಲಿ 100 ಮಿಲಿಯನ್​ ತಲುಪಿದ ನಮೋ! ಬಾಣಸವಾಡಿಯ ಮುಕ್ಕುಂಟಮ್ಮ ದೇವಸ್ಥಾನದಿಂದ ಎಚ್ ಬಿಆರ್ ಲೇಔಟ್ ನ ಇಸ್ಕಾನ್ ಮಂದಿರದವರಿಗೂ ಸಾವಿರಾರು ಭಕ್ತರು ರಥವನ್ನು ಎಳೆಯುತ್ತಾ ನೃತ್ಯ ನಾಟ್ಯ ವಾದ್ಯಗೋಷ್ಠಿಗಳೊಂದಿಗೆ … Continue reading ಅದ್ದೂರಿಯಾಗಿ ಜರುಗಿದ ವಿಶ್ವ ಪ್ರಸಿದ್ಧ ಜಗನ್ನಾಥ ಸ್ವಾಮಿ ರಥ ಯಾತ್ರೆ!