Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Be Carefull: ಪಿಜಿಯಲ್ಲಿದ್ದವರು ಹುಷಾರ್ :  ಮಹಿಳೆಯರು ಸ್ನಾನ‌ದ ವಿಡಿಯೋ ಮಾಡ್ತಿದ್ದ ಕಾಮುಕ ಅರೆಸ್ಟ್!

    Author AINBy Author AINJune 25, 2023
    Share
    Facebook Twitter LinkedIn Pinterest Email

    ಬೆಂಗಳೂರು: ಆತ ವಿದ್ಯಾವಂತಾ.ಚನ್ನಾಗಿ ಓದ್ಕೊಂಡಿದ್ದ.ಒಂದೊಳ್ಳೆ ಕಡೆ ಕೆಲಸನೂ ಸಿಕ್ಕಿತ್ತು.ಆದ್ರೆ ಆತನಿಗಿದ್ದ ಆ ಚಟ ಇವತ್ತು ಜೈಲು ಸೇರುವಂತೆ ಮಾಡಿದೆ.ಸ್ನಾನ ಮಾಡ್ತಿದ್ದ ಮಹಿಳೆಯರನ್ನ ಇಣಿಕಿ ಇಣುಕಿ ನೋಡ್ತಾ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ತಿದ್ದವನಿಗೆ ಯುವತಿಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.ಹೀಗೆ ಪಿಜಿಯಲ್ಲಿದ್ದ ಯುವತಿಯರನ್ನ ಕಾಡ್ತಿದ್ದ ಆದ್ರೆ ಕೊನೆಗೂ ವಿಕೃತ ಕಾಮಿ ಖಾಕಿ ಕೈಗೆ ಸಿಕ್ಕಿಬಿದಿದಾನೆ..

    ಹೌದು..ಹೀಗೆ  ಮಹಿಳೆಯರ ನಿದ್ದೆ ಕೆಡಿಸಿದ್ದ ಕಾಮುಕನ ಹೆಸರು ಅಶೋಕ್.ಚಿಕ್ಕ ಬಳ್ಳಾಪುರದ ಅಶೋಕ್ ಎಂಎಸ್ಸಿ ಓದ್ತಾ ಇದ್ದ.ಜೊತೆಗೆ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ.ಕಳೆದ ಕೆಲ ವರ್ಷಗಳಿಂದ  ಹೂಡಿ ತಿಗಳರ ಪಾಳ್ಯದಲ್ಲಿರುವ ಪಿಜಿಯಲ್ಲಿ‌ ಬಂದು ನೆಲೆಸಿದ್ದ.ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದಿದ್ದಿದ್ರೆ ಇವತ್ತು ಜೈಲು ಸೇರೊ ಗತಿ ಬರ್ತಾ ಇರ್ಲಿಲ್ಲ.ಈ ಪಾಪಿ ಪಿಜಿ ಎದುರಿರುವ ಲೇಡಿಸ್ ಪಿಜಿ‌‌‌ ಮೇಲೆ

    Demo

    ಕಣ್ಣಾಕಿದ್ದ.ಅದ್ರಲ್ಲೂ ಮಹಿಳೆಯರ ಸ್ನಾನದ ಕೋಣೆಯನ್ನೆ ಟಾರ್ಗೆಟ್ ಮಾಡ್ತಿದ್ದ.ಪಿಜಿ ನಲ್ಲಿರೊ‌ ಯುವತಿಯರು ಸ್ನಾನಕ್ಕೆ ಬರ್ತಾ ಇದ್ದಂತೆ ಆ್ಯಕ್ಟಿವ್ ಆಗಿ ಬಿಡ್ತಿದ್ದ.ಯುವತಿಯರ ಸ್ನಾನದ ವಿಡಿಯೋ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಳ್ತಿದ್ದ.ಇದೇ ರೀತಿ ಜೂನ್ 21 ರಂದು ಯುವತಿಯರ ಸ್ನಾಮದ ವಿಡಿಯೋ ಚಿತ್ರೀಕರಿಸ್ತಿದ್ದಂತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.ತಕ್ಷಣ ಆರೋಪಿಯನ್ನ ಮಹದೇವಪುರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿತ್ತು

    ಆರೋಪಿಯನ್ನ ಬಂಧಿಸಿದ ಮಹದೇವಪುರ ಪೊಲೀಸರು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ರು.ಈ‌ ವೇಳೆ ಗೊತ್ತಾಗಿದ್ದೇ ನೋಡಿ ಬೆಚ್ಚಿ ಬೀಳೋ ಸಂಗತಿ.ಯಾಕಂದ್ರೆ ಆರೋಪಿ ಅಶೋಕ್ ಮೊಬೈಲ್ ನಲ್ಲಿ ಯುವತಿಯರ ಏಳು ಸ್ನಾನದ ವಿಡಿಯೋಗಳು ಪತ್ತೆಯಾಗಿದೆ.ಸದ್ಯ ಆ ವಿಡಿಯೋ ಗಳನ್ನ ಡಿಲಿಟ್ ಮಾಡಲಾಗಿದ್ದು ಮತ್ತೆಲ್ಲಾದ್ರು ಸೇವ್ ಮಾಡಿ ಇಟ್ಟುಕೊಂಡಿದ್ದಾನಾ ಅನ್ನೋ ಭಯ ಯುವತಿಯರಲ್ಲಿ ಮನೆ ಮಾಡಿದೆ.ಇದು ಒಂದು ಕಡೆಯಾದ್ರೆ ಆರೋಪಿ ಆ ವಿಡಿಯೋ‌ ನೋಡಿ‌ ವಿಕೃತ ಸುಖ ಅನಹಭವಿಸ್ತಿದ್ದನಾ? ಅಥವಾ ಬ್ಲಾಕ್ ಮೇಲ್ ಮಾಡಲು ಉಪಯೋಗಿಸ್ತಿದ್ನಾ ಅನ್ನೋ ವಿಚಾರ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ

    ಕಾಮಕನ ಬಂಧನ ದಿಂದ  ನಲುಗಿದ್ದ ಪಿಜಿ ಯುವತಿಯರು ನಿಟ್ಟುಸಿರು ಬಿಡುವಂತಾಗಿದೆ.ನೀವು ಯಾವ್ದಕ್ಕೂ ಹುಷಾರಾಗಿರಿ.ಯಾಕಂದ್ರೆ ನಿಮ್ಮ ಸುತ್ತಾಮುತ್ತಾ ಕೂಡ ಇಂತಹ‌‌ ಕಾಮುಕರು ಇರಬಹುದು. ಬಿ ಅಲರ್ಟ್..

    Demo
    Share. Facebook Twitter LinkedIn Email WhatsApp

    Related Posts

    Froud Case: ಹಾಲಾಶ್ರೀ ಸ್ವಾಮೀಜಿ ಪಡೆದಿದ್ದ ಹಣ ಬಳ್ಳಾರಿ‌ ಮಠದಲ್ಲಿ ಸೇಫ್: ಇಂದೇ ಸಿಸಿಬಿಯಿಂದ ಕೋಟಿ ಹಣ ಸೀಜ್ ಸಾಧ್ಯತೆ!

    September 20, 2023

    ACP Reena: ಹಾಲಶ್ರೀ ಸ್ವಾಮಿಜಿ ಅರೆಸ್ಟ್ ಹಿಂದಿದೆ ಸಿಸಿಬಿ ಎಸಿಪಿ ರೀನಾ ಸುವರ್ಣ ಶ್ರಮ!

    September 20, 2023

    Cauvery Meeting: ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ : ಸಿಎಂ ಸಿದ್ದರಾಮಯ್ಯ!

    September 20, 2023

    Breaking News: ಚೈತ್ರಾ ಕುಂದಾಪುರ &​ ಗ್ಯಾಂಗ್​ನಿಂದ 5 ಕೋಟಿ ರೂ. ವಂಚನೆ: 10 ದಿನ ಹಾಲಶ್ರೀ ಸ್ವಾಮೀಜಿ ಸಿಸಿಬಿ ಕಸ್ಟಡಿಗೆ!

    September 20, 2023

    Bangalore: ರಾಜ್ಯ ರಾಜಕಾರಣದಲ್ಲಿ ಮತ್ತೆ ಆ್ಯಕ್ಟೀವ್ ಆದ ಗೋಕಾಕ್ ಸಾಹುಕಾರ್: ಆಪ್ತರ ಜೊತೆ ಗುಪ್ತ್‌ ಗುಪ್ತ್‌ ಸಭೆ!

    September 20, 2023

    Arrest: ಬೆಂಗಳೂರಲ್ಲಿ RSS ಕಾರ್ಯಕರ್ತರೆಂದು‌ ವ್ಯಕ್ತಿ ಕಿಡ್ನಾಪ್‌ ಮಾಡಿದ್ದ ನಾಲ್ವರು ಅರೆಸ್ಟ್!

    September 20, 2023

    All Party Meeting: ಕಾವೇರಿ ನದಿ ನೀರು ಹಂಚಿಕೆ ವಿಚಾರ: ಕೇಂದ್ರ ಸಚಿವರು, ಸರ್ವಪಕ್ಷ ಸಂಸದರ ಜೊತೆ ಸಭೆ

    September 20, 2023

    ಸಂಕಷ್ಟ ಸೂತ್ರ ಸಿದ್ದವಾಗದೇ ಇರುವುದರಿಂದ ಸಂದರ್ಭ ಕ್ಲಿಷ್ಟಕರವಾಗಿ ಪರಿಣಮಿಸಿದೆ: ಸಿಎಂ ಸಿದ್ದರಾಮಯ್ಯ!

    September 20, 2023

    ಬೆಂಗಳೂರಿನಲ್ಲಿ ನಡೆಯಿತು ಅದ್ದೂರಿ ಗಣೇಶೋತ್ಸವ: ಈವರೆಗೆ ಎಷ್ಟು ಮೂರ್ತಿಗಳನ್ನ ವಿಸರ್ಜನೆ ಮಾಡಿದ್ರು ಗೊತ್ತಾ?

    September 20, 2023

    Karnataka Rain; ಕರಾವಳಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ – ಭಾರತೀಯ ಹವಮಾನ ಇಲಾಖೆ

    September 20, 2023

    Cauvery Dispute: ಕಾವೇರಿ ನೀರು ವಿವಾದ: ರಾಜ್ಯದ ಜನಪ್ರತಿನಿಧಿಗಳ ಜೊತೆ ಸಿಎಂ ಸಭೆ

    September 20, 2023

    ಪ್ರಹ್ಲಾದ್ ಜೋಶಿ ಭೇಟಿ ಮಾಡಿದ ಡಿಕೆಶಿ – ಕರ್ನಾಟಕದ ಸಂಕಷ್ಟ ಕುರಿತು ಸಮಾಲೋಚನೆ

    September 20, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.