ಸ್ನಾನಕ್ಕೆ ಹೋದವಳು ಪರಲೋಕಕ್ಕೆ ಹೋದ್ಲು! ಮಹಿಳೆಯ ತಲೆಗೆ ಅಪರಿಚಿತರಿಂದ ಹಲ್ಲೆ

ಆಕೆ ಬೆಳಿಗ್ಗೆ ಎದ್ದು ಮನೆ ಸ್ವಚ್ಛತೆ ಕೆಲಸ ಮುಗಿಸಿ ಸ್ನಾನಕ್ಕೆ ಅಂತ ಹಿತ್ತಲಿಗೆ ಹೋಗಿದ್ಲು. ಇನ್ನೇನು ಸ್ನಾನ ಮಾಡಬೇಕು ಅನ್ನೊಷ್ಟರಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ರಾಡ್ ನಿಂದ ಹೊಡೆದಿದ್ದಾರೆ. ಬಲವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ರಾವದಿಂದ ಪ್ರಾಣ ಪಕ್ಷಿ ಹಾರಿಹೋಗಿದೆ. ಮಹಿಳೆ ಸಾವಿನ ಹಿಂದೆ ಹತ್ತಾರು ಅನುಮಾನ ಹುಟ್ಟಿಕೊಂಡಿವೆ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ. ಹೌದು, ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ. ಬೆಳಿಗ್ಗೆ ಎದ್ದು ಮನೆ ಕೆಲಸ ಮುಗಿಸಿ … Continue reading ಸ್ನಾನಕ್ಕೆ ಹೋದವಳು ಪರಲೋಕಕ್ಕೆ ಹೋದ್ಲು! ಮಹಿಳೆಯ ತಲೆಗೆ ಅಪರಿಚಿತರಿಂದ ಹಲ್ಲೆ