ಹೆಂಡತಿ ಟೀ ಮಾಡೋದಿಲ್ಲ, ಡಿವೋರ್ಸ್ ಬೇಕು.. ಕೋರ್ಟ್ ಮೆಟ್ಟಿಲೇರಿದ ಗಂಡನಿಗೆ ಸಿಕ್ಕ ತೀರ್ಪು ಏನು!?

ಹರಿಯಾಣ:- ಪಂಜಾಬ್​ನ ಚಂಡೀಗಢದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗಂಡ ತನ್ನ ಹೆಂಡತಿಯಿಂದ ವಿಚ್ಛೇದನ ಬಯಸಿದ್ದಾನೆ. ಆದರೆ ಹೆಂಡತಿಗೆ ಅವನನ್ನು ಬಿಡಲು ಇಷ್ಟವಿರಲಿಲ್ಲ. ಅವರ ಜಗಳಕ್ಕೆ ಕಾರಣ ಚಹಾ. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಪತಿಯ ಅರ್ಜಿ ತಿರಸ್ಕೃತವಾಯಿತು. ಲವ್​ ಜಿಹಾದ್​ ತಡೆಗೆ ಸಹಾಯವಾಣಿ… ಶ್ರೀರಾಮಸೇನೆಗೆ ಬಂತು ನೂರಾರು ಕರೆಗಳು! ಪಂಜಾಬ್-ಹರಿಯಾಣ ಹೈಕೋರ್ಟ್ ಮುಂದೆ ವಿಚ್ಛೇದನದ ವಿಶಿಷ್ಟ ಪ್ರಕರಣವೊಂದು ಬಂದಿದೆ. ತನ್ನ ಹೆಂಡತಿ ಟೀ ಮಾಡುವುದಿಲ್ಲ ಎಂದು ಪತಿ ವಿಚ್ಛೇದನ ಕೋರಿದ್ದಾರೆ. ಈ ಕುರಿತು ಪತ್ನಿಯ … Continue reading ಹೆಂಡತಿ ಟೀ ಮಾಡೋದಿಲ್ಲ, ಡಿವೋರ್ಸ್ ಬೇಕು.. ಕೋರ್ಟ್ ಮೆಟ್ಟಿಲೇರಿದ ಗಂಡನಿಗೆ ಸಿಕ್ಕ ತೀರ್ಪು ಏನು!?