“ಯುದ್ಧ ಕೊನೆಗೊಳ್ಳಬಹುದು…”: ಝಿಲೆನ್ಸ್ಕಿ ಖನಿಜಗಳ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸುಳಿವು ನೀಡಿದ ಟ್ರಂಪ್

ವಾಶಿಂಗ್ಟನ್: ಮಹತ್ವದ ಖನಿಜ ಒಪ್ಪಂದಕ್ಕೆ ಸಹಿ ಮಾಡಲು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿಯನ್ನು ವಾಶಿಂಗ್ಟನ್ ಗೆ ಆಹ್ವಾನಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾರಗಳೊಳಗೆ ಉಕ್ರೇನ್ ಹಾಗೂ ರಶ್ಯ ನಡುವಿನ ಯುದ್ಧ ಅಂತ್ಯಗೊಳ್ಳಲಿದೆ ಎಂದಿದ್ದಾರೆ. ಯೂರೋಪ್ ನಲ್ಲಿ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸುವ ಕುರಿತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಯಾವುದೇ ತರಕಾರಿಲ್ಲ ಎಂದೂ ಹೇಳಿರುವ ಅವರು, ರಶ್ಯಕ್ಕೆ ಇನ್ನೂ ಹೆಚ್ಚಿನ ಯುದ್ಧಗಳು ಬೇಕಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ನಾನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು … Continue reading “ಯುದ್ಧ ಕೊನೆಗೊಳ್ಳಬಹುದು…”: ಝಿಲೆನ್ಸ್ಕಿ ಖನಿಜಗಳ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸುಳಿವು ನೀಡಿದ ಟ್ರಂಪ್