ಕಳಚಿದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ -ಗಂಧದ ಗುಡಿಯ ಪ್ರಚಂಡ ‘ಕುಳ್ಳ’ ಕಣ್ಮರೆ

ಇಂದು ಕನ್ನಡ‌ಚಿತ್ರರಂಗದ ಹಿರಿಯ ಕೊಂಡಿ‌ ಕಳಚಿಹೋಗಿದೆ. ಕರುನಾಡ ಕುಳ್ಳ ಪ್ರಚಂಡ ಕುಳ್ಳ,ನಟ ನಿರ್ಮಾಪಕ ಹಾಸ್ಯ ದಿಗ್ಗಜ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ಹಿರಿಯ ನಟ ದ್ವಾರಕೀಶ್ ಸಾವಿಗೆ ಇಢೀ ಚಿತ್ರರಂಗ ಕಂಬನಿ ಮಿಡಿದಿದೆ…… ಕರ್ನಾಟಕದ ಕುಳ್ಳ ದ್ವಾರಕೀಶ್ ನಿಧನ: ತೀವ್ರ ನೋವಾಗಿದೆ ಎಂದು ಕಂಬನಿ ಮಿಡಿದ ರಜನಿಕಾಂತ್! ದ್ವಾರಕೀಶ್ ಯುಗಾಂತ್ಯವಾಗಿದೆ. ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ನಿರ್ದೇಶಕ ನಿರ್ಮಾಪಕ, ಕರ್ನಾಟಕದ ಕುಳ್ಳ ಕಣ್ಮರೆಯಾಗಿದ್ದಾರೆ. ಕಾಕತಾಳೀಯ ಏನೋ ತನ್ನಿಷ್ಟದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಂಪಿಯನ್ 135ನೇ ಜನ್ಮೋತ್ಸವದಂದೇ ದ್ವಾರಕೀಶ್ … Continue reading ಕಳಚಿದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ -ಗಂಧದ ಗುಡಿಯ ಪ್ರಚಂಡ ‘ಕುಳ್ಳ’ ಕಣ್ಮರೆ