ಕಣ್ಮರೆಯಾದ ಗ್ರಾಮ: ಕೊಚ್ಚಿಹೋದ 200ಕ್ಕೂ ಹೆಚ್ಚು ಮನೆ, ಸಾವಿನ ಸಂಖ್ಯೆ 54ಕ್ಕೆ ಏರಿಕೆ!

ತಿರುವನಂತಪುರಂ:– ವಯನಾಡಿನ ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಚೂರಲ್ಮಲಾ ಗ್ರಾಮ ಕೊಚ್ಚಿ ಹೋಗಿದ. UPI ಬಳಕೆದಾರರಿಗೆ ಗುಡ್‌ ನ್ಯೂಸ್:‌ ಇಂದಿನಿಂದಲೇ ಈ ಸೇವೆಯನ್ನು ಪ್ರಾರಂಭಿಸಿ! ಭಾರೀ ಮಳೆಯಿಂದ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, ಸಾವಿನ ಸಂಖ್ಯೆ 54ಕ್ಕೆ ಏರಿಕೆ ಆಗಿದೆ. ನಸುಕಿನ ಜಾವ 2 ರಿಂದ 6 ಗಂಟೆಯ ನಡುವೆ ಮೂರು ಬಾರಿ ಭೂಕುಸಿತಗಳು ಸಂಭವಿಸಿವೆ. ಭಾರೀ ಭೂಕುಸಿತದ ನಂತರ ಚೂರಲ್ಮಲಾ ಗ್ರಾಮದ ಅಂಗಡಿಗಳು, ವಾಹನಗಳು ನಾಶವಾಗಿದೆ. ಭೂಕುಸಿತದಿಂದ ಚೂರಲ್ಮಲಾ ಗ್ರಾಮದಲ್ಲಿ 200ಕ್ಕೂ ಹೆಚ್ಚು … Continue reading ಕಣ್ಮರೆಯಾದ ಗ್ರಾಮ: ಕೊಚ್ಚಿಹೋದ 200ಕ್ಕೂ ಹೆಚ್ಚು ಮನೆ, ಸಾವಿನ ಸಂಖ್ಯೆ 54ಕ್ಕೆ ಏರಿಕೆ!