Vande Bharat Sleeper Coach Train: ಮೂರೇ ತಿಂಗಳಲ್ಲಿ ಬರಲಿದೆ “ವಂದೇ ಭಾರತ್ ಸ್ಲೀಪರ್ ಕೋಚ್” ರೈಲು! ಇಲ್ಲಿದೆ ಡಿಟೈಲ್ಸ್‌

ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗಿಳಿಯಲಿವೆ. ಈವರೆಗೂ ವಂದೇ ಭಾರತ್‌ ನಲ್ಲಿ ಕುಳಿತು ಕೊಳ್ಳುವ, 360 ಡಿಗ್ರಿ ತಿರುಗುವಾಸನಗಳಿದ್ದವು. ಆದರೆ ಇನ್ಮುಂದೆ ದೂರದ ಪ್ರಯಾಣಕ್ಕೆ ಸಹಕಾರಿಯಾಗುವ ಹಾಗೆ ಸ್ಲೀಪರ್ ಕೋಚ್‌ಗಳೂ ಸಹ ಇರಲಿದೆ. ಈ ಕೋಚ್‌ಗಳು ಬೆಂಗಳೂರಿನ ಬಿಇಎಂಎಲ್‌ನಲ್ಲಿ ತಯಾರಾಗುತ್ತಿವೆ. ರೈಲ್ವೆ ಖಾತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ಸಹಾಯಕ ಖಾತೆ ಸಚಿವ ವಿ ಸೋಮಣ್ಣ ಅವರು ಹೊಸ ಕೋಚ್‌ಗಳ ಪರಿಶೀಲನೆ ನಡೆಸಿದರು. ಈ ರೈಲಿನಲ್ಲಿ ​ವಿಶಾಲವಾದ ಸ್ಥಳಾವಾಕಾಶ ಹೊಂದಿರಲಿರುವ ಸ್ಲೀಪರ್‌ … Continue reading Vande Bharat Sleeper Coach Train: ಮೂರೇ ತಿಂಗಳಲ್ಲಿ ಬರಲಿದೆ “ವಂದೇ ಭಾರತ್ ಸ್ಲೀಪರ್ ಕೋಚ್” ರೈಲು! ಇಲ್ಲಿದೆ ಡಿಟೈಲ್ಸ್‌