ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್‌ ಏರಿದ್ದ ವಿಚಾರಣಾಧೀನ ಕೈದಿ

ಧಾರವಾಡ : ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ ಹೈಡ್ರಾಮ ನಡೆಸಿರುವ ಘಟನೆ ಧಾರವಾಡ ನಗರದ ಕುಮಾರೇಶ್ವರ ನಗರದ ಬಳಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪೊಲೀಸರ ಕಾರ್ಯಾಚರಣೆ ; ಕಳ್ಳತನ ಮಾಡಿದ್ದ ಮೂವರ ಬಂಧನ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮೂಲದ ಯುವಕ ವಿಜಯ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದರು. ಇವತ್ತು ಧಾರವಾಡ ಜಿಲ್ಲೆಗೆ ಜೈಲಿಗೆ ಬಿಡಲು ಬಂದಿದ್ದರು. ಆದರೆ ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ‌ ಹೋದ ವಿಜಯ್‌ ಹೊಸ ಬಸ್ ಬಸ್ ನಿಲ್ದಾಣ ಬಿಲ್ಡಿಂಗ್ … Continue reading ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್‌ ಏರಿದ್ದ ವಿಚಾರಣಾಧೀನ ಕೈದಿ