NASA’s Missing Tomato Mystery Solved: ಬಾಹ್ಯಾಕಾಶದಲ್ಲಿ ಕಳೆದು ಹೋಗಿದ್ದ ಟೊಮೆಟೊ ಕೊನೆಗೂ ಪತ್ತೆ.!

ಬಾಹ್ಯಾಕಾಶದಲ್ಲಿ ಎಂಟು ತಿಂಗಳ ಹಿಂದೆ ಕಳೆದುಹೋಗಿದ್ದ ಎರಡು ಟೊಮೆಟೊಗಳು ಮತ್ತೆ ಸಿಕ್ಕಿವೆ ಎಂದು ನಾಸಾ ಹೇಳಿದೆ. ಗಗನಯಾತ್ರಿ ಫ್ರಾಂಕ್ ರುಬಿಯೊ ಅವರ ಬಳಿಯಿದ್ದ ಈ ಎರಡು ಟೊಮೆಟೊಗಳು ಎಂಟು ತಿಂಗಳ ಹಿಂದೆ ಕಾಣೆಯಾಗಿದ್ದವು. 2022 ರಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸಿದ ಇಎಕ್ಸ್​ಪೋಸ್ಡ್​ ರೂಟ್ ಆನ್-ಆರ್ಬಿಟ್ ಟೆಸ್ಟ್ ಸಿಸ್ಟಮ್  ಪ್ರಯೋಗದ ಭಾಗವಾಗಿ ಟೊಮೆಟೊಗಳನ್ನು ಕೊಯ್ಲು ಮಾಡುವಾಗ ಈ ಎರಡು ಟೊಮೆಟೊಗಳು ಆಕಸ್ಮಿಕವಾಗಿ ಕಳೆದು ಹೋಗಿದ್ದವು ಎಂದು ನಾಸಾ ಎಕ್ಸ್​ನಲ್ಲಿ ತಿಳಿಸಿದೆ. ಈ ಘಟನೆಯು NASA ದಲ್ಲಿ ಒಂದು ಹಾಸ್ಯ … Continue reading NASA’s Missing Tomato Mystery Solved: ಬಾಹ್ಯಾಕಾಶದಲ್ಲಿ ಕಳೆದು ಹೋಗಿದ್ದ ಟೊಮೆಟೊ ಕೊನೆಗೂ ಪತ್ತೆ.!