ಮನೆ ಮುಂದೆ ಪಾರ್ಕ್ ಮಾಡಿದ್ದ ಎರಡು ಬೈಕ್ ಕದ್ದು ಕಳ್ಳ ಎಸ್ಕೇಪ್!

ಬೆಂಗಳೂರು:- ಖತರ್ನಾಕ್ ಕಳ್ಳನೋರ್ವ ಮನೆ ಮುಂದೆ ಪಾರ್ಕ್ ಮಾಡಿದ್ದ ಎರಡು ಬೈಕ್ ಕದ್ದು ಎಸ್ಕೇಪ್ ಆದ ಘಟನೆ ಶಿವಾಜಿನಗರದಲ್ಲಿ ಮನೆಯೊಂದರ ಮುಂದೆ ಜರುಗಿದೆ. ಮಳೆ ಅವಾಂತರ: ಗೋಡೆ ಕುಸಿದು ವ್ಯಕ್ತಿ ದುರ್ಮರಣ! ಕ್ಷಣಾರ್ಧದಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಕೇವಲ ಹತ್ತು ನಿಮಿಷ ಅಂತರದಲ್ಲಿ ಎರಡು ಬೈಕ್ ಕಳ್ಳತನ ಆಗಿದ್ದು, ಎರಡು ಬೈಕ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿವಾಜಿನಗರದಲ್ಲಿ ಮನೆಯೊಂದರ ಮುಂದೆ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿದೆ. ಅ.10ರಂದು … Continue reading ಮನೆ ಮುಂದೆ ಪಾರ್ಕ್ ಮಾಡಿದ್ದ ಎರಡು ಬೈಕ್ ಕದ್ದು ಕಳ್ಳ ಎಸ್ಕೇಪ್!