ಬಾಯ್‌ ಫ್ರೆಂಡ್‌ ಜೊತೆ ಔಟಿಂಗ್‌ ಹೋಗಿದ್ದ ಈಜುಗಾರ್ತಿ: ಒಲಿಂಪಿಕ್ಸ್‌ನಿಂದ ಹೊರಹಾಕಿದ ಮುಖ್ಯಸ್ಥ!

ಪ್ಯಾರಿಸ್​: ಕ್ರೀಡಾ ಗ್ರಾಮದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ರೆಜಿಲ್‌ನ ಈಜುಗಾರ್ತಿಯನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಹಾಕಿರುವ ಘಟನೆ ನಡೆದಿದೆ. ಅನಾ ಕೆರೊಲಿನಾ ವಿಯೆರಾ ತನ್ನ ಗೆಳೆಯ ಮತ್ತು ಸಹ ಆಟಗಾರ ಗೇಬ್ರಿಯಲ್ ಸ್ಯಾಂಟೋಸ್ ಜೊತೆ ರಾತ್ರಿ ಕಳೆಯಲು ಕ್ರೀಡಾ ಗ್ರಾಮವನ್ನು ತೊರೆದಿದ್ದರು. ಅನುಮತಿ ಇಲ್ಲದೆ ಹೊರ ಹೋಗಿದ್ದಕ್ಕಾಗಿ ಇಂತಾ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. Paris Olympics ನೋಡಲು 22 ಸಾವಿರ ಕಿ.ಮೀ ಸೈಕಲ್​ ತುಳಿದ ಸಾಹಸಿ! ಜುಲೈ 27ರ ಶನಿವಾರ ಬ್ರೆಜಿಲ್ ತಂಡದೊಂದಿಗೆ 4×100 ಮೀಟರ್ಸ್ ಫ್ರೀಸ್ಟೈಲ್ ರಿಲೇಯಲ್ಲಿ ಸ್ಪರ್ಧಿಸಿದ್ದ … Continue reading ಬಾಯ್‌ ಫ್ರೆಂಡ್‌ ಜೊತೆ ಔಟಿಂಗ್‌ ಹೋಗಿದ್ದ ಈಜುಗಾರ್ತಿ: ಒಲಿಂಪಿಕ್ಸ್‌ನಿಂದ ಹೊರಹಾಕಿದ ಮುಖ್ಯಸ್ಥ!