ಬೆಳಗಾವಿಯಲ್ಲೂ ಇದೇ ಕಥೆ, ಬಾಣಂತಿಯರ ಸಾವಿಗೆ ಕಾರಣ ಏನು!? ತಲೆಕೆಡಿಸಿಕೊಂಡ ಸರ್ಕಾರ!

ಬೆಳಗಾವಿ:– ಇದು ನಿಜಕ್ಕೂ ಆಘಾತಕಾರಿ ಸಂಗತಿ ಮರ್ರೆ. ಇಷ್ಟು ದಿನ ಬಳ್ಳಾರಿ ಜಿಲ್ಲಾಸ್ಪತ್ರೆಯ ದುಸ್ಥಿತಿ ಬಗ್ಗೆ ಹೇಳ್ತಿದ್ವಿ. ಇದೀಗ ಬೆಳಗಾವಿ ಬಗ್ಗೆ ಹೇಳುವಂತಾಗಿದೆ. ಬಾಣಂತಿಯರ ಸಾವಿಗೆ ಇದು ಕಾರಣ: ಅಸಲಿ ವಿಚಾರ ಬಿಚ್ಚಿಟ್ಟ ಪ್ರಹ್ಲಾದ್ ಜೋಶಿ! ಎಸ್, ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 322 ಶಿಶುಗಳ ಹಾಗೂ 29 ಬಾಣಂತಿಯರ ಸಾವು ಸಂಭವಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಆಘಾತಕಾರಿ ವಿಚಾರ ತಕ್ಷಣವೇ ತನಿಖೆಯಾಗಬೇಕು ಎಂದು ವಿಪಕ್ಷದವರು ಹೇಳುತ್ತಿದ್ದಾರೆ. 322 ಶಿಶುಗಳ ಹಾಗೂ 29 ಬಾಣಂತಿಯರ ಮರಣ, … Continue reading ಬೆಳಗಾವಿಯಲ್ಲೂ ಇದೇ ಕಥೆ, ಬಾಣಂತಿಯರ ಸಾವಿಗೆ ಕಾರಣ ಏನು!? ತಲೆಕೆಡಿಸಿಕೊಂಡ ಸರ್ಕಾರ!