ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!

ತಜ್ಞರ ಅಭಿಪ್ರಾಯದಲ್ಲಿ ಹುಣಸೆ ಹಣ್ಣು ನಿಮ್ಮ ಮುಖದ ಹೊಳಪನ್ನು ಹೆಚ್ಚು ಮಾಡಿ ನಿಮ್ಮ ಸೌಂದರ್ಯವನ್ನು ದ್ವಿಗುಣ ಮಾಡುವ ಅತ್ಯದ್ಭುತ ನೈಸರ್ಗಿಕ ಆಹಾರ ಪದಾರ್ಥ. ಇದಕ್ಕೆ ಕಾರಣ ಹುಣಸೆ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ‘ ಸಿ ‘, ವಿಟಮಿನ್ ‘ ಇ ‘ ಮತ್ತು ಹಲವು ಬಗೆಯ ಆಂಟಿ – ಆಕ್ಸಿಡೆಂಟ್ ಮತ್ತು ಫ್ಲೇವನಾಯ್ಡ್ ಗಳ ಪ್ರಭಾವ. ಇವುಗಳ ಸಹಾಯದಿಂದ ಹುಣಸೆ ಹಣ್ಣು ನಮ್ಮ ಚರ್ಮದ ಉರಿಯೂತವನ್ನು ಕಡಿಮೆ ಮಾಡಿ ಚರ್ಮದ ಮೇಲೆ ಕಂಡು ಬರುವ ಕಲೆಗಳನ್ನು … Continue reading ನಿಮಗೆ ಗೊತ್ತೇ..? ಹುಣಸೆ ಹಣ್ಣಿನ ಹುಳಿಗಿದೆ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಪವರ್.!