ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಅಕ್ರಮ ಬೋರ್​ವೆಲ್ ಸದ್ದು.. ಒಂದುವರೆ ತಿಂಗಳಲ್ಲಿ ದಾಖಲಾದ ಪ್ರಕಣಗಳೆಷ್ಟು ಗೊತ್ತಾ..!?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಬೋರ್​ವೆಲ್ ಸದ್ದು ಮಾತ್ರ ನಿಂತಿಲ್ಲ.. ಅಕ್ರಮ ಬೋರ್​ವೆಲ್​​ಗಳಿಗೆ ಸಂಬಂಧಿಸಿ ಕಳೆದ 45 ದಿನಗಳಲ್ಲಿ 36 ಪ್ರಕರಣಗಳನ್ನು ದಾಖಲಿಸಿರುವುದು ತಿಳಿದುಬಂದಿದೆ. ಅಂತರ್ಜಲ ಮಟ್ಟ ಕುಸಿದಿರುವ ಕಾರಣ, ಹೊಸ ಬೋರ್​ವೆಲ್ ಕೊರೆಯಿಸುವುದಿದ್ದರೆ ಪೂರ್ವಾನುಮತಿ ಪಡೆಯಬೇಕು ಎಂದು ಮಾರ್ಚ್​​ನಲ್ಲಿ ಜಲ ಮಂಡಳಿ ಆದೇಶ ಹೊರಡಿಸಿತ್ತು. ವೇಗವಾಗಿ ತೂಕ ಇಳಿಸಬೇಕೆ!?.. ಹಾಗಿದ್ರೆ ಸಂಜೆ ಹೊತ್ತು ಹೀಗೆ ಮಾಡಿ..! ಬೋರ್‌ವೆಲ್ ಕೊರೆಯುವಿಕೆಗೆ ಸಂಬಂಧಿಸಿದ ದೂರುಗಳ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿದ್ದಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಎಂದು ಜಲ ಮಂಡಳಿ … Continue reading ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಅಕ್ರಮ ಬೋರ್​ವೆಲ್ ಸದ್ದು.. ಒಂದುವರೆ ತಿಂಗಳಲ್ಲಿ ದಾಖಲಾದ ಪ್ರಕಣಗಳೆಷ್ಟು ಗೊತ್ತಾ..!?