ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು: ಕಣ್ಣಿನ ಮೇಲೆ ಮಧುಮೇಹದ ಪ್ರಭಾವವೇನು ಗೊತ್ತಾ..?
ಮಧುಮೇಹ ಒಂದು ದೀರ್ಘ ಕಾಲದ ಕಾಯಿಲೆ. ಒಮ್ಮೆ ಮಧುಮೇಹ ಬಂದರೆ ಸಾಯುವ ತನಕ ನಮ್ಮನ್ನು ಬಾಧಿಸುತ್ತಲೇ ಇರುತ್ತವೆ. ಮಧು ಮೇಹ ತೀವ್ರತೆ ಹೆಚ್ಚಾದರೆ ವಿವಿಧ ಅಂಗಾಂಗಗಳ ವೈಫಲ್ಯತೆ ಉಂಟಾಗುವುದು. ಮಸುಕಾದ ದೃಷ್ಟಿ ಸಮಸ್ಯೆಯು ಮೊದಲ ಆರೋಗ್ಯ ವೈಫಲ್ಯವಾಗಿ ಗೋಚರಿಸುವುದು. ಮಧುಮೇಹ ಆರೋಗ್ಯ ಸಮಸ್ಯೆಯ ದುರಾದೃಷ್ಟಕರ ಸಂಗತಿ ಎಂದರೆ ಮಧು ಮೇಹ ತೀವ್ರತೆ ಪಡೆದುಕೊಂಡರೆ ದೇಹದ ಕೆಲವು ಅಂಗಗಳ ಆರೋಗ್ಯವೂ ಹದಗೆಡುತ್ತವೆ. ಯಾರಲ್ಲಿ ಹೆಚ್ಚು ತೊಂದರೆ ಕಾಡುವುದು? ಮಧುಮೇಹ ಇರುವವರಲ್ಲಿ ದೃಷ್ಟಿ ದೋಷದ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಟೈಪ್-1 ಮತ್ತು … Continue reading ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು: ಕಣ್ಣಿನ ಮೇಲೆ ಮಧುಮೇಹದ ಪ್ರಭಾವವೇನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed