ಶುರುವಾಯ್ತು ಉಪ್ಪಿ ಹವಾ: ಬೆಳ್ಳಂಬೆಳಗ್ಗೆಯೇ ಥಿಯೇಟರ್ ಗೆ UI ಗ್ರ್ಯಾಂಡ್ ಎಂಟ್ರಿ

ಬರೋಬ್ಬರಿ ಒಂಭತ್ತು ವರ್ಷಗಳಿಂದ ಉಪ್ಪಿ ಅಭಿಮಾನಿಗಳು ಕಾಯ್ತಿದ್ದ ಆ ದಿನ ಕೊನೆಗೂ ಬಂದೇ ಬಿಟ್ಟಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್ ಗೆ ಎಂಟ್ರಿಕೊಟ್ಟಿದ್ದು ಥಿಯೇಟರ್ ಮುಂದೆ ಉಪ್ಪಿ ಫ್ಯಾನ್ಸ್ ಹಬ್ಬ ಮಾಡ್ತಿದ್ದಾರೆ. ಯುಐ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡ್ತಿರೋ ಪ್ಯಾನ್ ಇಂಡಿಯಾ ಸಿನಿಮಾ. ಒಂಭತ್ತು ವರ್ಷದ ನಂತರ ಉಪ್ಪಿ ನಿರ್ದೇಶನ ಮಾಡ್ತಿರೋದ್ರಿಂದ, ಸಹಜವಾಗಿಯೇ ಸಿನಿಮಾ ಮೇಲೆ ಕ್ರೇಜ್ ಹೆಚ್ಚಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಯುಐ … Continue reading ಶುರುವಾಯ್ತು ಉಪ್ಪಿ ಹವಾ: ಬೆಳ್ಳಂಬೆಳಗ್ಗೆಯೇ ಥಿಯೇಟರ್ ಗೆ UI ಗ್ರ್ಯಾಂಡ್ ಎಂಟ್ರಿ