ಖರ್ಗೆ ಮಾತಿಗೆ ನಡುಗಿದ ಬಂಡೆ: ಶಕ್ತಿ ಯೋಜನೆ ಬಗ್ಗೆ ಡಿಕೆಶಿ ವರಸೆ ಬದಲಿಸಿದ್ದು ಇದೇ ಕಾರಣ!
ಬೆಂಗಳೂರು:- ಒಂದ್ಸಲ ಶಕ್ತಿ ಯೋಜನೆ ಪರಿಷ್ಕರಣೆ ಎನ್ನುವ ಡಿಕೆಶಿ, ಮತ್ತೊಂದು ದಿನ ಯಾವುದೇ ಪರಿಷ್ಕರಣೆ ಇಲ್ಲ ಅಂತ ಮಾತಿನ ವರಸೆಯನ್ನೇ ಬದಲು ಮಾಡ್ತಾರೆ. ಆದರೆ ಇದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಎನ್ನಲಾಗಿದೆ. ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ: ಒಂದು ವರ್ಷದವರೆಗೆ ಇಂಟರ್ನೆಟ್ ಫ್ರೀ!? ನೀವು ಮಾಡಬೇಕಾದ್ದು ಇಷ್ಟೇ! ಆದ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಮಾತಿನ ಬಳಿಕ ಡಿಕೆಶಿ ತಮ್ಮ ಹೇಳಿಕೆ ಹಿಂದಿನ ವರಸೆ ಬದಲಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ … Continue reading ಖರ್ಗೆ ಮಾತಿಗೆ ನಡುಗಿದ ಬಂಡೆ: ಶಕ್ತಿ ಯೋಜನೆ ಬಗ್ಗೆ ಡಿಕೆಶಿ ವರಸೆ ಬದಲಿಸಿದ್ದು ಇದೇ ಕಾರಣ!
Copy and paste this URL into your WordPress site to embed
Copy and paste this code into your site to embed