ಮಗುವಿಗೆ ಎದೆಹಾಲು ನೀಡುವುದರಿಂದ ಸ್ತನ ಕ್ಯಾನ್ಸರ್ ಅಪಾಯ ತಪ್ಪಿಸಬಹುದಂತೆ!

ಮಗುವಿಗೆ ಸ್ತನ್ಯಪಾನ ಮಾಡುವುದರಿಂದ ಕ್ಯಾನ್ಸರ್ ಮತ್ತು ಟೈಪ್ -2 ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮಗುವಿಗೆ ಎದೆಹಾಲು ನೀಡುವುದರಿಂದ ಪ್ರಸವಾನಂತರದ ಚೇತರಿಕೆಗೂ ಸಹಕಾರಿಯಾಗುತ್ತದೆ ಎನ್ನುತ್ತಾರೆ ಮ್ಯಾಕ್ಸ್ ಆಸ್ಪತ್ರೆ ಗುರುಗ್ರಾಮದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ನಿರ್ದೇಶಕರಾದ ಡಾ.ಸುಮನ್ ಲಾಲ್. ಇದರೊಂದಿಗೆ, ಮಹಿಳೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಸಹ ತಪ್ಪಿಸಬಹುದು. ಮಗುವಿಗೆ ತಾಯಿಯ ಹಾಲು ಕೂಡ ಬಹಳ ಮುಖ್ಯ. ಇದನ್ನು ಸರಿಯಾದ ಸಮಯದಲ್ಲಿ ಸ್ವೀಕರಿಸದಿದ್ದರೆ, ಮಗು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ. ಟ್ರೆಕ್ಕಿಂಗ್​ … Continue reading ಮಗುವಿಗೆ ಎದೆಹಾಲು ನೀಡುವುದರಿಂದ ಸ್ತನ ಕ್ಯಾನ್ಸರ್ ಅಪಾಯ ತಪ್ಪಿಸಬಹುದಂತೆ!