ನನ್ನ ಸಿನಿಮಾದ ರಿಲೀಸ್ ವೇಳೆಯೂ ದುರಂತ ಆಗಿತ್ತು: ಕಿಚ್ಚ ಸುದೀಪ್

ನನ್ನ ಸಿನಿಮಾದ ರಿಲೀಸ್ ಟೈಮಲ್ಲೇ ಕಟೌಟ್‍ನಿಂದ ಬಿದ್ದು ದುರಂತ ಆಗಿತ್ತು. ಇದೆಲ್ಲ ಕೈ ಮೀರಿ ನಡೆಯವ ಸಂದರ್ಭಗಳು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಹೈದ್ರಾಬಾದ್‍ನ ಸಂಧ್ಯಾ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಹೋದ ವೇಳೆ ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಫ್ಯಾನ್ಸ್‍ಗೆ ಯಾವ ಸ್ಟಾರ್ ಕೂಡ ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳಿರಲ್ಲ. ಅವರು ಏನೇ ಮಾಡಿದ್ರೂ ಅವರವರ ಪ್ರೀತಿ. ಎಲ್ಲರ ಮನೆಗಳಲ್ಲೂ ಹುಷಾರು ಜೋಪಾನ ಎಂದು ಹೇಳುತ್ತಿರುತ್ತೇವೆ. ಆದರೂ ಕೈ … Continue reading ನನ್ನ ಸಿನಿಮಾದ ರಿಲೀಸ್ ವೇಳೆಯೂ ದುರಂತ ಆಗಿತ್ತು: ಕಿಚ್ಚ ಸುದೀಪ್