Accident News: ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಸಾವು!

ಗದಗ:- ಗದಗ ನಗರದ ಹೊರವಲಯದ ಗದ್ದಿ ಹಳ್ಳದ ಬಳಿ ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ಜರುಗಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ. ವಿದ್ಯುತ್ ಅವಘಡ: ಸೈಕಲ್​ನಲ್ಲಿ ತೆರಳುತ್ತಿದ್ದ ಇಬ್ಬರಲ್ಲಿ ಓರ್ವ ಸುಟ್ಟು ಕರಕಲು! ಗದಗದಿಂದ ಹಾತಲಗೇರಿ ಗ್ರಾಮಕ್ಕೆ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹಾತಲಗೇರಿ ಗ್ರಾಮದ ವಿರೂಪಾಕ್ಷ ಮೃತಪಟ್ಟ ವ್ಯಕ್ತಿ. ಬೈಕ್ ಸವಾರ ಶರಣಪ್ಪನಿಗೆ ಗಾಯವಾಗಿದ್ದು, ಈತನನ್ನು ಗದಗ ಜಿಮ್ಸ್ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೆಟಗೇರಿ ಠಾಣಾ ಸಿಪಿಐ ಧೀರಜ್ ಶಿಂಧೆ … Continue reading Accident News: ಬೈಕ್ ಅಪಘಾತದಲ್ಲಿ ಹಿಂಬದಿ ಸವಾರ ಸಾವು!