ಗರ್ಭಾವಸ್ಥೆಯಲ್ಲಿ ಕಾಡುವ ತುರಿಕೆಯ ಸಮಸ್ಯೆ!, ಈ ಮನೆಮದ್ದು ಟ್ರೈ ಮಾಡಿ ಸಮಸ್ಯೆಗೆ ಪರಿಹಾರ!

ಕೊಲೆಸ್ಟಾಸಿಸ್ ಎನ್ನುವ ಕಾರಣದಿಂದ ಉಂಟಾಗುವ ತುರಿಕೆಯು ಗರ್ಭಾವಸ್ಥೆಯಲ್ಲಿ ಅತ್ಯಂತ ಅಪಾಯಕಾರಿ ಸಂಗತಿ. ಈ ವಿಪರೀತ ತುರಿಕೆಯ ಕಾರಣದಿಂದ ತಾಯಿ ಮತ್ತು ಮಗು ಇಬ್ಬರೂ ಕಠಿಣ ಸಮಯವನ್ನು ಎದುರಿಸಬೇಕಾಗುವುದು. ಅಲ್ಲದೆ ಹುಟ್ಟಲಿರುವ ಮಗುವಿನ ಪ್ರಾಣಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಆದಾಗ್ಯೂ, ನೀವು ಮನೆಮದ್ದುಗಳೊಂದಿಗೆ ತುರಿಕೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಗರ್ಭಾವಸ್ಥೆಯಲ್ಲಿ ತುರಿಕೆ ಸಮಸ್ಯೆಯನ್ನು ನಿವಾರಿಸುವ ಈ ಮನೆಮದ್ದುಗಳ ಬಗ್ಗೆ ತಿಳಿಯೋಣ. ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣುವುದು ಸರ್ಕಾರದ ಕರ್ತವ್ಯ -ಪೇಜಾವರ ಶ್ರೀ ತುರಿಕೆಯನ್ನು ನಿವಾರಿಸುವಲ್ಲಿ ನಿಂಬೆ ರಸವು … Continue reading ಗರ್ಭಾವಸ್ಥೆಯಲ್ಲಿ ಕಾಡುವ ತುರಿಕೆಯ ಸಮಸ್ಯೆ!, ಈ ಮನೆಮದ್ದು ಟ್ರೈ ಮಾಡಿ ಸಮಸ್ಯೆಗೆ ಪರಿಹಾರ!