Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Mukesh Kumar: ಕಿತ್ತು ತಿನ್ನುವ ಬಡತನದ ಯುವಕ ಈಗ ಟೀಂ ಇಂಡಿಯಾ‌ ಆಟಗಾರನಾಗಿ ಆಯ್ಕೆ: ಯಾರಂತೀರಾ?

    Author AINBy Author AINJune 26, 2023
    Share
    Facebook Twitter LinkedIn Pinterest Email

    ಮುಂಬೈ: ಕಿತ್ತು ತಿನ್ನುವ ಬಡತನ, ಹಳ್ಳಿಯಲ್ಲೇ ಜೀವನ, ಅಪೌಷ್ಟಿಕತೆಯಿಂದ ಬಳಲುತ್ತಾ ಶಕ್ತಿ ಕಳೆದುಕೊಂಡಿದ್ದ ಬಿಹಾರ ಮೂಲದ ಯುವಕ ಮುಕೇಶ್‌ಕುಮಾರ್‌ ಈಗ ಟೀಂ ಇಂಡಿಯಾ‌ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

    ಹೌದು. ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಕುಗ್ರಾಮದವರಾದ ಮುಖೇಶ್‌ ಕುಮಾರ್‌ ಹಳ್ಳಿಯಲ್ಲಿ ಹುಟ್ಟಿ-ಬೆಳೆದು ಬಡತನದಲ್ಲೇ ಜೀವನ ಸಾಗಿಸುತ್ತಿದ್ದರು. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಹಲವು ವರ್ಷಗಳ ಕನಸನ್ನ ನನಸು ಮಾಡಿಕೊಂಡಿದ್ದಾರೆ.

    Demo

    ಮುಖೇಶ್ ಕುಮಾರ್ ಅವರ ತಂದೆ ಕಾಶಿನಾಥ್ ಸಿಂಗ್ ಟ್ಯಾಕ್ಸಿ ಚಾಲಕರಾಗಿದ್ದರು. ಕುಟುಂಬದ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟಿದ್ದರು. ಮುಕೇಶ್‌ ಕುಮಾರ್‌ ಕ್ರಿಕೆಟ್‌ ಆಡುವುದು ಆರಂಭದಲ್ಲಿ ಅವರ ತಂದೆಗೆ ಇಷ್ಟವಿರಲಿಲ್ಲ. 2012ರಲ್ಲಿ ಕೋಲ್ಕತ್ತಾಗೆ ಬಂದ ಮುಖೇಶ್‌ ಕುಮಾರ್‌, ರಾತ್ರಿ ವೇಳೆ ಈಡನ್ ಗಾರ್ಡನ್ ಕ್ರಿಕೆಟ್ ಅಂಗಳದ ಸಮೀಪದ ಛತ್ರಗಳಲ್ಲೇ ಮಲಗುತ್ತಿದ್ದರು. ಆದ್ರೆ ಮೆದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಮುಕೇಶ್‌ ತಂದೆ 2019ರಲ್ಲಿ ನಿಧನರಾಗಿದ್ದರು.

    ಈ ಕುರಿತು ಮಾತನಾಡಿರುವ ಮುಕೇಶ್‌, ನಾನು ಯಾವಾಗಲೂ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ (Test Cricket Match) ಆಡಬೇಕೆಂಬ ಕನಸು ಕಂಡಿದ್ದೆ.‌ ಈಗ ಆ ಸಮಯ ಬಂದಿದೆ. ನನ್ನ ಈ ಏಳಿಗೆಯನ್ನು ನಮ್ಮ ತಂದೆ ನೋಡಿದ್ದರೆ ನಿಜಕ್ಕೂ ಸಂತಸಪಡುತ್ತಿದ್ದರು ಎಂದು ಭಾವುಕರಾಗಿದ್ದಾರೆ.

    ನಮ್ಮ ಪೋಷಕರು, ಸ್ನೇಹಿತರು ಸದಾ ನನಗೆ ಬೆಂಬಲ ನೀಡುತ್ತಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ “ವಿಷನ್ 2020″ರ ಮೂಲಕ ಆಗಿನ ಕಾರ್ಯದರ್ಶಿ ಸೌರವ್ ಗಂಗೂಲಿ, ಜೋಗ್ ದೀಪ್ ( ಮುಖರ್ಜಿ) ಹಾಗೂ ನನ್ನ ಗುರುಗಳಾದ ರಾಮದೇವ್ ಬೋಸ್ ಅವರು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್‌ನಲ್ಲಿ ನನಗೆ ಸದಾ ಸಲಹೆ ನೀಡಿ ನೆರವು ನೀಡುತ್ತಿದ್ದರು. ಅವರು ಸಹಾಯವಿಲ್ಲದೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ವಿರಾಟ್‌ ಕೊಹ್ಲಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ: ಹೇಗಿತ್ತು ಗೊತ್ತಾ ಸೆಲಬ್ರೇಷನ್!

    September 20, 2023

    ವಿಶ್ವಕಪ್ ಟೂರ್ನಿ 2023 : ಸೂಪರ್​ ಸ್ಟಾರ್​ ರಜನಿಕಾಂತ್ʼಗೆ​ ವಿಶೇಷ ಆಹ್ವಾನ ನೀಡಿದ ಜಯ್‌ ಶಾ!

    September 20, 2023

    ದ್ವಿಪಕ್ಷೀಯ ಸರಣಿಗೆ ಆರ್‌.ಅಶ್ವಿನ್‌ಗೆ ಸ್ಥಾನ – ಟೀಂ ಇಂಡಿಯಾಗೂ ಎಂಟ್ರಿ ಸಾಧ್ಯತೆ

    September 20, 2023

    ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನ ಹಿಂದಿಕ್ಕುವಲ್ಲಿ ವಿಫಲ: ಭಾರತಕ್ಕೆ ನಂ.1 ಪಟ್ಟಕ್ಕೇರಲು ಅವಕಾಶವಿದೆಯಾ?

    September 20, 2023

    Axar Patel: ಆಸೀಸ್‌ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅಕ್ಷರ್‌ ಪಟೇಲ್‌ ಅಲಭ್ಯ: ಕಾರಣ!

    September 20, 2023

    Ind Aus ODI Match: ಆಸ್ಟ್ರೇಲಿಯಾ ವಿರುದ್ಧ ಭಾರತ ಏಕದಿನ ಸರಣಿ: ಎಲ್ಲೆಲ್ಲಿ, ಯಾವಾಗ ಗೊತ್ತಾ?

    September 20, 2023

    ಪತ್ನಿ ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಕೇಸ್ ನಲ್ಲಿ ಮೊಹಮ್ಮದ್ ಶಮಿಗೆ ಜಾಮೀನು

    September 19, 2023

    ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: KL ರಾಹುಲ್’ಗೆ ನಾಯಕತ್ವ!

    September 19, 2023

    ಕನ್ನಡದಲ್ಲೇ ಗಣೇಶೋತ್ಸವದ ಶುಭಾಶಯ ಕೋರಿದ RCB: ಅಭಿಮಾನಿಗಳು ಫುಲ್‌ ಖುಷ್‌

    September 19, 2023

    Asia Cup 2023: ಮಳೆಯಲ್ಲೂ ಶ್ರಮಿಸಿದ ಕ್ರೀಡಾಂಗಣ ಸಿಬ್ಬಂದಿಗೆ ಎಷ್ಟು ಬಹುಮಾನ ಕೊಟ್ಟಿದ್ದಾರೆ ಗೊತ್ತಾ?

    September 19, 2023

    Asia Cup 2023: 6 ವಿಕೆಟ್‌ ಕಿತ್ತ ಸಿರಾಜ್‌ಗೆ ಸಿಕ್ಕಿದ ಬಹುಮಾನವೆಷ್ಟು ಗೊತ್ತಾ?

    September 19, 2023

    DKS Tweet: ಮೊಹಮ್ಮದ್ ಸಿರಾಜ್​ ಟೀಂ ಇಂಡಿಯಾದ ಬೆಂಕಿ ಚೆಂಡು: ಡಿಕೆ ಶಿವಕುಮಾರ್​ ಟ್ವೀಟ್!

    September 18, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.