ಬೆಂಗಳೂರಿನಲ್ಲಿ ಮತ್ತಷ್ಟು ಪ್ರಕರಣ ಬಯಲಿಗೆಳೆದ ಪೊಲೀಸರು: ಕಮಿಷನರ್ ಹೇಳಿದ್ದೇನು!?
ಬೆಂಗಳೂರು:– ನಗರ ಪೊಲೀಸರು ಎಂದಿನಂತೆ ಮತ್ತಷ್ಟು ಪ್ರಕರಣಗಳನ್ನ ಬಯಲಿಗೆಳೆದಿದ್ದಾರೆ. ಮೊಬೈಲ್ ಕಳ್ಳತನ, ಮಾದಕ ದ್ರವ್ಯ, ಸರಗಳ್ಳತನ, ಇತ್ಯಾದಿ ಅಫೆನ್ಸ್ ಗಳು ಹೆಚ್ಚುತ್ತಿರುವ ಬೆನ್ನಲ್ಲೆ ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ಯಸ್ ಪೊಲೀಸರ ಕಾರ್ಯಾಚರಣೆಗಳ ಡೀಟೇಲ್ಸ್ ಇಲ್ಲಿದೆ.. ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದಿಂದ ತಿಲಾಂಜಲಿ: ಎಚ್.ಕೆ ಪಾಟೀಲ್! ಇನ್ಸ್ಟಾಗ್ರಾಂ ಮೂಲಕ ಥೈಲ್ಯಾಂಡ್ ನಿಂದ ಹೈಡ್ರೋ ಗಾಂಜಾ ತರೆಸಿ ಮಾರಾಟ ಮಾಡ್ತಿದ್ದ ಬಟ್ಟೆ ವ್ಯಾಪರಿಯನ್ನ ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ತವನೀಶ್ ಬಂಧಿತ ಆರೋಪಿಯಾಗಿದ್ದು, ಒಂದು ಕೋಟಿ 22 ಲಕ್ಷ ಮೌಲ್ಯದ … Continue reading ಬೆಂಗಳೂರಿನಲ್ಲಿ ಮತ್ತಷ್ಟು ಪ್ರಕರಣ ಬಯಲಿಗೆಳೆದ ಪೊಲೀಸರು: ಕಮಿಷನರ್ ಹೇಳಿದ್ದೇನು!?
Copy and paste this URL into your WordPress site to embed
Copy and paste this code into your site to embed