ಫೋನ್ ಆನ್ ಇರಬೇಕು, ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರ್ಬೇಕು! ಈ ರೀತಿ ಮಾಡೋದು ಹೇಗೆ?

ಕೆಲವೊಂದು ಸಂದರ್ಭಗಳಲ್ಲಿ ಪ್ರತಿ ಕರೆಯನ್ನು ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಮಾರ್ಟ್​ಫೋನ್ ಸ್ವಿಚ್ ಆಫ್ ಮಾಡುವುದು ಉತ್ತಮ ಎಂದು ಹಲವರು ಭಾವಿಸುತ್ತಾರೆ. ದಕ್ಷಿಣ ಆಫ್ರಿಕಾಗೆ ಸೋಲು: ಭಾರತ- ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಫೈನಲ್ ಫೈಟ್! ಈಗಂತೂ ಅನಗತ್ಯ ಕರೆಗಳು ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ದೊಡ್ಡ ತಲೆನೋವಾಗಿದೆ ಟ್ರೂಕಾಲರ್‌ ಸೇರಿದಂತೆ ಅಗತ್ಯ ಆಪ್‌ಗಳು ಇದ್ದರೂ ಸಹ ಕೆಲವು ಕಂಪೆನಿಗಳು ಅವುಗಳನ್ನೂ ವಂಚಿಸುವ ಕೆಲಸ ಮಾಡುತ್ತವೆ. ಅಲ್ಲದೆ ನಿಮನ್ನು ಸಾಲ ಕೆಳುವ ಅಥವಾ ಫೋನ್‌ ಮಾಡಿ ಕಿರಿಕಿರಿ ಮಾಡುವ … Continue reading ಫೋನ್ ಆನ್ ಇರಬೇಕು, ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರ್ಬೇಕು! ಈ ರೀತಿ ಮಾಡೋದು ಹೇಗೆ?