ಸ್ಮಾರ್ಟ್ ಫೋನ್ ಪ್ರಿಯರೇ ಹುಷಾರ್: ನಿಮ್ಮೆಲ್ಲಾ ಸೀಕ್ರೆಟ್ ಸ್ಟೋರ್ ಮಾಡುತ್ತೆ ಫೋನ್! ಕೂಡಲೇ ಈ ಸೆಟ್ಟಿಂಗ್ಸ್ ಆಫ್ ಮಾಡಿ!

ಸ್ಮಾರ್ಟ್ ಫೋನ್ ಇಲ್ಲದೆ ಇದ್ದರೆ ಆಗ ಜೀವನವೇ ಇಲ್ಲವೆನ್ನುವಂತಹ ಪರಿಸ್ಥಿತಿಯು ಇಂದಿನ ಯುಗದಲ್ಲಿದೆ. ಬೆಳಗ್ಗೆ ಬೇಗ ಎದ್ದೇಳಲು ಅಲರಾಂನಿಂದ ಹಿಡಿದು ರಾತ್ರಿ ಮಲಗುವ ತನಕ ಪ್ರತಿಯೊಂದು ವಿಚಾರಕ್ಕೂ ನಾವು ಸ್ಮಾರ್ಟ್ ಫೋನ್ ಅವಲಂಬಿಸಿದ್ದೇವೆ. ಅದರಲ್ಲೂ ಯಾವುದೇ ವಿಚಾರವು ನಮಗೆ ತಿಳಿಯದೆ ಇದ್ದರೆ ಆಗ ನಾವು ಇಂಟರ್ನೆಟ್ ಗೆ ಹೋಗಿ ಹುಡುಕಲು ಆರಂಭಿಸುತ್ತೇವೆ. ಇದು ನಮ್ಮ ಜ್ಞಾಪಕ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಿದೆ. ನೋ ಡೌಟ್, 5 ವರ್ಷ ನಾನೇ ಅಧ್ಯಕ್ಷ: ಡಿಕೆ ಶಿವಕುಮಾರ್! ಸ್ಮಾರ್ಟ್ ಫೋನ್ ಎನ್ನುವುದು … Continue reading ಸ್ಮಾರ್ಟ್ ಫೋನ್ ಪ್ರಿಯರೇ ಹುಷಾರ್: ನಿಮ್ಮೆಲ್ಲಾ ಸೀಕ್ರೆಟ್ ಸ್ಟೋರ್ ಮಾಡುತ್ತೆ ಫೋನ್! ಕೂಡಲೇ ಈ ಸೆಟ್ಟಿಂಗ್ಸ್ ಆಫ್ ಮಾಡಿ!