ವಾಹನ ನಿಲ್ಲಿಸಿ ಮೂರ್ತ ವಿಸರ್ಜನೆಗೆ ಹೋದವ ವಾಪಸ್ ಬಂದಿದ್ದು ಹೆಣವಾಗಿ! ಅಂತದ್ದೇನಾಯ್ತು?

ಬೆಂಗಳೂರು:- ರಸ್ತೆಯ ಪಕ್ಕದಲ್ಲಿನ ತಡೆಗೋಡೆ ಇಲ್ಲದ ಜಾಗಕ್ಕೆ ಹೋಗಿ ಮೂರ್ತ ವಿಸರ್ಜನೆಗೆ ಹೋಗಿದ್ದ ವ್ಯಕ್ತಿ ವಾಪಸ್ ಹೆಣವಾಗಿ ಬಂದಿದ್ದಾನೆ. ಮೂತ್ರ ವಿಸರ್ಜನೆಯ ನಂತರ ನೀರು ಕುಡಿತೀರಾ? ಹಾಗಿದ್ರೆ ಎಚ್ಚರ, ಮೊದಲು ಇದನ್ನು ತಿಳಿಯಿರಿ! ಬೆಂಗಳೂರಿನ ಹೆಸರಘಟ್ಟ ರಸ್ತೆಯ ಲಕ್ಷ್ಮಿಪುರದ ನಿವಾಸಿ ಹರೀಶ್ ನಿನ್ನೆ ರಾತ್ರಿ 9.5ರ ಸುಮಾರು ತನ್ನ ಚಿಕ್ಕಮ್ಮನ ಮನೆಗೆ ತೆರಳಬೇಕಿತ್ತು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ‌ ಹರೀಶ್, ರಾತ್ರಿ ಊಟ ತೆಗೆದುಕೊಂಡು ತನ್ನ ಮನೆಗೆ ಹೊರಟಿದ್ದ. ಈ ವೇಳೆ ರಸ್ತೆಯ ಪಕ್ಕದಲ್ಲಿನ ತಡೆಗೋಡೆ … Continue reading ವಾಹನ ನಿಲ್ಲಿಸಿ ಮೂರ್ತ ವಿಸರ್ಜನೆಗೆ ಹೋದವ ವಾಪಸ್ ಬಂದಿದ್ದು ಹೆಣವಾಗಿ! ಅಂತದ್ದೇನಾಯ್ತು?