RSS ಪಥಸಂಚಲನ ವೇಳೆ ಕಾರ್ಯಕರ್ತರಿಗೆ ಬೈದ ವ್ಯಕ್ತಿಗೆ ಬಿತ್ತು ಗೂಸಾ!

ಹುಬ್ಬಳ್ಳಿ:- ದಸರಾ ಹಬ್ಬದ ಅಂಗವಾಗಿ ಹುಬ್ಬಳ್ಳಿಯಲ್ಲಿ ಆರ್‌ಎಸ್ಎಸ್ ಕಾರ್ಯಕರ್ತರು ಪಥಸಂಚಲನ ಮಾಡುತ್ತಿರುವ ವೇಳೆಯಲ್ಲಿ ಸಿಬಿಟಿ ಬಾಕಳೆ ಗಲ್ಲಿಯಲ್ಲಿ ವ್ಯಕ್ತಿಯೊಬ್ಬ ಅಡ್ಡ ನಿಂತು ಅವಾಚ್ಛೆ ಶಬ್ದಿದಿಂದ ನಿಂದಿಸುವುದಕ್ಕೆ ಅಲ್ಲೆ ಇದ್ದ ಸಾರ್ವಜನಿಕರು ಹಿಗ್ಗಾಮುಗ್ಗ ಥಳಸಿರುವ ಘಟನೆಯೊಂದು ನಡೆದಿದೆ. ಹುಬ್ಬಳ್ಳಿ: ಸಪ್ನಾ ಬುಕ್ ಹೌಸ್ ನಲ್ಲಿ ಹುಬ್ಬಳ್ಳಿ ಕಲಾ ಉತ್ಸವಕ್ಕೆ ಚಾಲನೆ! ಆರ್‌ಎಸ್ಎಸ್ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಿಂದ ಪಥಸಂಚಲನ ಆರಂಭವಾಗಿದ್ದ ಸಂದರ್ಭದಲ್ಲಿ ಸಿಬಿಟಿಯ ಬಾಕಳೆ ಗಲ್ಲಿಯಲ್ಲಿ ಕಾರ್ಯಕರ್ತರು ಪಥಸಂಚಲನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಅಡ್ಡ ನಿಂತಿದ್ದಾನೆ. ಅಲ್ಲೆ ಇದ್ದ ಸಾರ್ವಜನಿಕರು … Continue reading RSS ಪಥಸಂಚಲನ ವೇಳೆ ಕಾರ್ಯಕರ್ತರಿಗೆ ಬೈದ ವ್ಯಕ್ತಿಗೆ ಬಿತ್ತು ಗೂಸಾ!