ಕಾಂಗ್ರೆಸ್ ನವರ ಆಟ ದೇಶದ ಜನರಿಗೆ ಗೊತ್ತು..! – ಪ್ರಧಾನಿ ಮೋದಿ..!

ನವದೆಹಲಿ:- ಕಾಂಗ್ರೆಸ್ ನವರ ಆಟ ದೇಶದ ಜನರಿಗೆ ಗೊತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೆಸೇಜ್ ಟ್ರೇಸಿಂಗ್​ಗೆ ಬಲವಂತ ಪಡಿಸಿದರೆ ದೇಶ ಬಿಟ್ಟು ಹೋಗ್ತೆವೆ – ವಾಟ್ಸ್​​ಆ್ಯಪ್ ಎಚ್ಚರಿಕೆ..! ಈ ಸಂಬಂಧ ಮಾತನಾಡಿದ ಅವರು,25 ವರ್ಷಗಳ ಈ ರಾಜಕೀಯ ಜೀವನದಲ್ಲಿ ಸರ್ಕಾರದ ಮುಖ್ಯಸ್ಥನಾಗಿ ಎಲ್ಲರಿಗಿಂತ ಹೆಚ್ಚು ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ನನಗೆ ಕಪ್ಪು ಕಲೆ ಉಂಟುಮಾಡಲು ಅನೇಕರು ಪ್ರಯತ್ನಿಸಿದರು. ಆದರೆ, ಒಂದೂ ಕಪ್ಪು ಚುಕ್ಕಿ ನನಗೆ ಅಂಟಿಲ್ಲ. ಎಲ್ಲರಿಗಿಂತ ಹೆಚ್ಚು ಸಮಯದವರೆಗೂ ಜನರ … Continue reading ಕಾಂಗ್ರೆಸ್ ನವರ ಆಟ ದೇಶದ ಜನರಿಗೆ ಗೊತ್ತು..! – ಪ್ರಧಾನಿ ಮೋದಿ..!