ಮಂಗಳೂರು: ವೈರಲ್ ಆಯಿತು ಯಕ್ಷಗಾನ ಪ್ರದರ್ಶನದ ಹಳೆಯ ಪ್ರಚಾರ ಶೈಲಿಯ ವೀಡಿಯೋ!
ಮಂಗಳೂರು:: ರಾಜ್ಯದ ಕರಾವಳಿಯ ಯಾವ ಮೂಲೆಗೆ ಹೋದರೂ ಸದ್ಯ ಯಕ್ಷಗಾನದ್ದೇ ಕಲರವ. ಕರಾವಳಿ ಉದ್ದಕ್ಕೆ ಸಂಚರಿಸಿದರೆ ಅಲ್ಲಲ್ಲಿ ಯಕ್ಷಗಾನದ ಪೋಸ್ಟರ್, ಬ್ಯಾನರ್‌ಗಳು ಕಾಣಸಿಗುತ್ತಿರುತ್ತವೆ. ಎಫ್‌ಬಿ, ವಾಟ್ಸ್‌ಆ್ಯಪ್‌ಗಳು ತೆರೆದರೆ, ಇಂತಿಂಥ ಕಡೆ ಈ ದಿನ ಯಕ್ಷಗಾನ ಪ್ರದರ್ಶನವಿದೆ ಎಂಬ ಮಾಹಿತಿ ದೊರಕುತ್ತದೆ. ಆದರೆ 30-40ವರ್ಷಗಳಾಚೆ ಯಕ್ಷಗಾನದ ಪ್ರಚಾರ ಹೇಗಿತ್ತು ಎಂಬುದಕ್ಕೆ ಸದ್ಯ ವೈರಲ್ ಆಗುತ್ತಿರುವ ವೀಡಿಯೋ ಸಾಕ್ಷಿ ನುಡಿಯುತ್ತಿದೆ. ಟಿವಿಎಸ್ ಮೊಪೆಡ್‌ಗೆ ಕಾರು ಡಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಮಾವ-ಸೊಸೆ ಸಾವು ! ಹೌದು… ಅದೊಂದು ಕಾಲವಿತ್ತು. ಈಗಿನಂತೆ ಬ್ಯಾನರ್, … Continue reading ಮಂಗಳೂರು: ವೈರಲ್ ಆಯಿತು ಯಕ್ಷಗಾನ ಪ್ರದರ್ಶನದ ಹಳೆಯ ಪ್ರಚಾರ ಶೈಲಿಯ ವೀಡಿಯೋ!
Copy and paste this URL into your WordPress site to embed
Copy and paste this code into your site to embed