60 ಅಡಿ ಆಳಕ್ಕೆ ಬಿದ್ದಿದ್ದ ವೃದ್ದೆ ರಕ್ಷಿಸಿದ ಯುವಕರು! ಸ್ಥಳೀಯರ ಮೆಚ್ಚುಗೆ!

ಚಿಕ್ಕಮಗಳೂರು:- ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದ ವೃದ್ಧೆಯನ್ನು ರಕ್ಷಿಸಿರುವ ಘಟನೆ ಜರುಗಿದೆ. Breaking News: ಗುಂಡು ಹಾರಿಸಿಕೊಂಡು ಸೂಸೈಡ್ ಮಾಡಿಕೊಂಡ 17ರ ಅಪ್ರಾಪ್ತ! ವೃದ್ಧೆ ಕಾಲು ಜಾರಿ ಬಾವಿಗೆ ಬಿದ್ದಿದ್ದರು. ನೀರಿನಲ್ಲಿ ಮುಳುಗದಂತೆ ಬಾವಿಯೊಳಗೆ ಪೈಪ್ ಹಿಡಿದುಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಅವರು ಸಾವು ಬದುಕಿನ ನಡುವೆ ಹೋರಾಡಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. … Continue reading 60 ಅಡಿ ಆಳಕ್ಕೆ ಬಿದ್ದಿದ್ದ ವೃದ್ದೆ ರಕ್ಷಿಸಿದ ಯುವಕರು! ಸ್ಥಳೀಯರ ಮೆಚ್ಚುಗೆ!