ACB ಎಂಟ್ರಿ ಕೊಡುತ್ತಿದ್ದಂತೆ ಲಂಚದ ಹಣ ಟಾಯ್ಲೆಟ್ ಗೆ ಎಸೆದ ಅಧಿಕಾರಿ: ಚರಂಡಿಗೆ ಇಳಿದ ತನಿಖಾಧಿಕಾರಿ!

ಮುಂಬೈ:- ಅಧಿಕಾರಿ ಒಬ್ಬರು ಎಸಿಬಿ ರೇಡ್ ಮಾಡಿದ ಸಮಯದಲ್ಲಿ ಲಂಚದ ಹಣವನ್ನು ಶೌಚಾಲಯದಲ್ಲಿ ಎಸೆದು, ಫ್ಲಶ್ ಮಾಡಿದ ಘಟನೆ ಜರುಗಿದೆ. ಬೀಡಿ, ಸಿಗರೇಟ್ ಬೇಕೆ ಬೇಕು: ಜೈಲಿನಲ್ಲಿ ಕೈದಿಗಳ ಪ್ರತಿಭಟನೆ! ಈಗ ಆ ಹಣವನ್ನು ಹುಡುಕಲು ಎಸಿಬಿ ಆಫೀರ್ಸ್‌ ದಹಿಸಾರ್ ಪ್ರದೇಶದಲ್ಲಿ ಒಟ್ಟು 20 ಚರಂಡಿಗಳನ್ನು ಜಾಲಾಡಿದ್ದಾರೆ. ಇತ್ತೀಚೆಗೆ ಕಂಪನಿಯೊಂದರಲ್ಲಿ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು. ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಪಿಎನ್​ಜಿ ಗ್ಯಾಸ್​ ಕನೆಕ್ಷನ್ ಮಾಡಲು ಅಗ್ನಿಶಾಮಕ ಇಲಾಖೆಯಿಂದ … Continue reading ACB ಎಂಟ್ರಿ ಕೊಡುತ್ತಿದ್ದಂತೆ ಲಂಚದ ಹಣ ಟಾಯ್ಲೆಟ್ ಗೆ ಎಸೆದ ಅಧಿಕಾರಿ: ಚರಂಡಿಗೆ ಇಳಿದ ತನಿಖಾಧಿಕಾರಿ!