ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬುಟಾನ್ ಹಣ್ಣು ಕರ್ನಾಟಕದಲ್ಲಿಯೂ ಬೆಳೆಯಬಹುದು..! ಹೇಗೆ ಗೊತ್ತಾ..?

ರಾಂಬುಟಾನ್ ಆಗ್ನೇಯ ಏಷ್ಯಾದ ಸ್ಥಳೀಯ ಹಣ್ಣು. ಇದು 80 ಅಡಿ ಎತ್ತರವನ್ನು ತಲುಪುವ ಮರದಲ್ಲಿ ಬೆಳೆಯುತ್ತದೆ. ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಉಷ್ಣವಲಯದ ಹವಾಮಾನದಲ್ಲಿ ಈ ಹಣ್ಣು ಉತ್ತಮವಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಇತ್ತೀಚೆಗೆ ಕಾಲಿಟ್ಟ ವಿದೇಶಿ ಹಣ್ಣು ಇದು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಈ ವಿದೇಶಿ ಹಣ್ಣನ್ನು ಈಗ ನಮ್ಮ ನಾಡಿನಲ್ಲಿಯೂ ಬೆಳೆಯಲಾಗುತ್ತಿದೆ. ಈ ಹಣ್ಣಿಗೆ ಒಳ್ಳೆಯ ಬೇಡಿಕೆಯಂತೂ ಇದೆ. ಹೀಗಾಗಿ ಇದನ್ನು ಬೆಳೆದ ರೈತರು ಹೆಚ್ಚು ರಿಸ್ಕೇ ಇಲ್ಲದೆ ವರ್ಷ ವರ್ಷವೂ ಲಕ್ಷಾಂತರ ರೂಪಾಯಿ ಆದಾಯವ ಕಾಣಬಹುದು. … Continue reading ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬುಟಾನ್ ಹಣ್ಣು ಕರ್ನಾಟಕದಲ್ಲಿಯೂ ಬೆಳೆಯಬಹುದು..! ಹೇಗೆ ಗೊತ್ತಾ..?