ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕೊಲೆಗಳ ಸಂಖ್ಯೆ ಹೆಚ್ಚಳ – ಕುಮಾರಸ್ವಾಮಿ!
ಚಿತ್ರದುರ್ಗ:- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕೊಲೆಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪೊಲೀಸರ ಮೇಲೆ ವಿದೇಶಿ ಪ್ರಜೆಗಳಿಂದ ಹಲ್ಲೆ ಕೇಸ್: ಎಂಟು ಮಂದಿ ಅರೆಸ್ಟ್! ಈ ಸಂಬಂಧ ಮಾತನಾಡಿದ ಅವರು,ಗದಗನಲ್ಲಿ ಮನೆ ನುಗ್ಗಿದ ಹಂತಕರು ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡುತ್ತಾರೆ ಮತ್ತು ಹುಬ್ಬಳ್ಳಿಯ ಕಾಲೇಜು ಅವರಣದಲ್ಲಿ ಕೊಲೆ ನಡೆಯುತ್ತದೆ ಅಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಮತ್ತು ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತಿದೆ … Continue reading ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಕೊಲೆಗಳ ಸಂಖ್ಯೆ ಹೆಚ್ಚಳ – ಕುಮಾರಸ್ವಾಮಿ!
Copy and paste this URL into your WordPress site to embed
Copy and paste this code into your site to embed