RCB ತಂಡಕ್ಕೆ ಹೊಸ ನಾಯಕನ ಘೋಷಣೆ: ಪಟಿದಾರ್ ಹೆಸರು ಹೇಳಿ ವಿರಾಟ್ ಹೇಳಿದ್ದೇನು?
ಇದೇ ಮಾರ್ಚ್ ನಿಂದ ಪ್ರಾರಂಭವಾಗಲಿರುವ IPL 2025ನೇ ಆವೃತ್ತಿಯು ಪ್ರತಿ ದಿನವೂ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ. ಈ ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಆರ್‌ಸಿಬಿ ತಂಡದ ನಾಯಕನನ್ನಾಗಿ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕ್ವಿನ್ ಸಿಟಿ ಆರೋಗ್ಯಸೇವೆಗಳ ತರಬೇತಿ ತಾಣವಾಗಲಿ: ಡಾ.ದೇವಿಶೆಟ್ಟಿ ಭಾರೀ ನಿರೀಕ್ಷೆಯಿದ್ದ Rcb ಕ್ಯಾಪ್ಟನ್ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಹೆಸರೇ ಕೇಳಿ ಬಂದಿತ್ತು. ಆದರೆ ವಿರಾಟ್ ತಮ್ಮ ಆಪ್ತನಿಗೆ … Continue reading RCB ತಂಡಕ್ಕೆ ಹೊಸ ನಾಯಕನ ಘೋಷಣೆ: ಪಟಿದಾರ್ ಹೆಸರು ಹೇಳಿ ವಿರಾಟ್ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed