ಧ್ವಜಸ್ಥಂಭದಿಂದ ಏರುತ್ತಿರುವಾಗಲೇ ಕೆಳಗೆ ಕೆಳಗೆ ಬಿದ್ದ ರಾಷ್ಟ್ರಧ್ವಜ

ವಿಜಯನಗರ : ವಿಜಯನಗರದಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಅನಾಹುತ ನಡೆದಿದೆ.  ದೇಶದ ಅತೀ ಎತ್ತರದ ಎರಡನೇ ರಾಷ್ಟಧ್ವಜ ಧ್ವಜಸ್ಥಂಭದಿಂದ ಏರುತ್ತಿರುವಾಗಲೇ ಕೆಳಗೆ  ಹರಿದು ಬಿದ್ದಿದೆ. ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ. ಸಚಿವ ಜಮೀರ್ ಅಹಮ್ಮದ್ ಖಾನ್ ಧ್ವಜಾರೋಹಣ ಮಾಡಿದ ಬಳಿಕ ಮೇಲೇರುತ್ತಿದ್ದ ರಾಷ್ಟ್ರಧ್ವಜ , ಮೇಲೇರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ಬಿದ್ದಿವೆ. ಮಲೆನಾಡು ಶಿವಮೊಗ್ಗದಲ್ಲಿ 76ನೇ ಗಣರಾಜೋತ್ಸವ ಸಂಭ್ರಮ   ಇನ್ನೂ 108 ಅಡಿ ಎತ್ತರದ ಧ್ವಜ ಸ್ತಂಭದಿಂದ ಹರಿದು ಬಿದ್ದ ರಾಷ್ಟ … Continue reading ಧ್ವಜಸ್ಥಂಭದಿಂದ ಏರುತ್ತಿರುವಾಗಲೇ ಕೆಳಗೆ ಕೆಳಗೆ ಬಿದ್ದ ರಾಷ್ಟ್ರಧ್ವಜ