Shivakumar: ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ- ಡಿಕೆಶಿ!

ಬೆಂಗಳೂರು:- ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡಿ ಅಕ್ಕನ ಮೇಲೆ ತಮ್ಮ ಅತ್ಯಾಚಾರ.. ಗರ್ಭಿಣಿಯಾದ ಬಾಲಕಿ…! ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಸರ್ಕಾರ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಇನ್ನು ಸಿಡಿ ಶಿವು ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಅದಕ್ಕೆ ಉತ್ತರ ಕೊಡುವ ಸಂದರ್ಭ ಇಲ್ಲ. ನನ್ನ ಹೆಸರು … Continue reading Shivakumar: ಫೋನ್ ಕದ್ದಾಲಿಕೆ ಮಾಡುವ ಮುಟ್ಟಾಳ್ ಸರ್ಕಾರ ನಮ್ಮದಲ್ಲ- ಡಿಕೆಶಿ!