Crime News: ಪತ್ನಿಯಿಂದಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗಂಡನ ಕೊಲೆ; ಕುಟುಂಬಸ್ಥರ ಆರೋಪ!

ಕಲಬುರ್ಗಿ:- ನಗರದ ಹೊರವಲಯದ ಕೆಸರಟಗಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆಗೈದ ಘಟನೆ ಜರುಗಿದೆ. ಕಡುಕಪ್ಪಾದ ಕೂದಲು ನಿಮ್ಮದಾಗಬೇಕಾ!? 1 ತಿಂಗಳು ಹುಣಸೆ ರಸ ಈ ರೀತಿ ಬಳಸಿ! 38 ವರ್ಷದ ಕಪಿಲ್ ಗಾಯಕ್ವಾಡ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಪತ್ನಿಯ ಸಮ್ಮುಖದಲ್ಲೆ ಕಪಿಲ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದಿದ್ದಾರೆ. ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ತೆರಳುತ್ತಿರುವಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪರಿಣಾಮ ಕಪಿಲ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹತ್ಯೆಗೀಡಾದ ಕಪೀಲ್ … Continue reading Crime News: ಪತ್ನಿಯಿಂದಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗಂಡನ ಕೊಲೆ; ಕುಟುಂಬಸ್ಥರ ಆರೋಪ!