Facebook Twitter Instagram YouTube
    ಕನ್ನಡ English తెలుగు
    Saturday, September 16
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ – ನಡುರಸ್ತೆಯಲ್ಲೇ ಮಹಿಳೆಯಿಂದ ಸರಗಳ್ಳತಕ್ಕೆ ಯತ್ನಿಸಿದ ಕಳ್ಳ

    Author AINBy Author AINJune 26, 2023
    Share
    Facebook Twitter LinkedIn Pinterest Email

    ಬೆಂಗಳೂರು ;- ರಾಜಧಾನಿ ಬೆಂಗಳೂರಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯಿಂದ ಸರಗಳ್ಳತಕ್ಕೆ ಯತ್ನಿಸಿದ ಘಟನೆ ಭಾನುವಾರ ಜರುಗಿದೆ.

    ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ಭಾನುವಾರ ಸುಮಾರು 7.30 ರ ಸುಮಾರಿಗೆ ಈ ಘಟನೆ ನಡೆದಿತ್ತು.

    Demo

    ರಸ್ತೆಯಲ್ಲಿ ಸ್ವಪ್ನ ಎಂಬ ಮಹಿಳೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಸರಗಳ್ಳ ಆಕೆಯ ಸರ ಕಸಿದು ಪರಾರಿಯಾಗಲು ಯತ್ನಿಸಿದ್ಗಾನೆ. ಈ ವೇಳೆ ಮಹಿಳೆ ತಕ್ಷಣ ಚೀರಿಕೊಂಡಿದ್ದಾಳೆ. ಕೂಡಲೇ ಗಾಬರಿಗೊಂಡ ಕಳ್ಳ ಓಡಿ ಹೋಗಿದ್ದಾನೆ.

    ಈ ವೇಳೆ ರಗಳ್ಳನನ್ನ ಹಿಡಿಯಲು ಯತ್ನಸಿದರೂ ಸಾಧ್ಯವಾಗಲಿಲ್ಲ. ಮಾರಕಾಸ್ತ್ರ ತೋರಿಸಿ‌ ಆರೋಪಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Demo
    Share. Facebook Twitter LinkedIn Email WhatsApp

    Related Posts

    ಸಾಲು ಸಾಲು ರಜೆ ಊರಿಗೆ ತೆರಳು ರೆಡಿಯಾದ ಸಿಟಿ ಜನ – ಇಂದು ಮೆಜೆಸ್ಟಿಕ್ ಫುಲ್ ಜಾಮ್

    September 16, 2023

    ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ, ಕೆ ಆರ್ ಮಾರ್ಕೆಟ್ ಗೆ ಬಂದ ಗ್ರಾಹಕರು ಕಂಗಾಲು

    September 16, 2023

    ಗೋಲ್ಡ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ – ದಿಢೀರ್ ಏರಿಕೆ ಕಂಡ ಚಿನ್ನದ ದರ, ಗ್ರಾಂ ಗೆ ಎಷ್ಟು ಗೊತ್ತಾ!?

    September 16, 2023

    Satish Jarakiholi; ಗುತ್ತಿಗೆದಾರರ ಕಾಮಗಾರಿಗಳ ಬಾಕಿ ಬಿಲ್‌ ಶೀಘ್ರವೇ ಪಾವತಿ – ಸತೀಶ್ ಜಾರಕಿಹೊಳಿ

    September 16, 2023

    ತಮಿಳುನಾಡನ್ನು ತೃಪ್ತಿಪಡಿಸಲು ನೀರು ಹರಿಸಿರುವುದು ಅಕ್ಷಮ್ಯ ಅಪರಾಧ – BSY

    September 16, 2023

    Khandre; ಮಣ್ಣಿನ ಗಣಪತಿ ಪೂಜಿಸಿ, ಪರಿಸರ ಸಂರಕ್ಷಿಸಿ – ಖಂಡ್ರೆ ಮನವಿ

    September 16, 2023

    ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹೆಚ್ ಡಿಕೆ ಕುಟುಂಬದಿಂದ ವಿಶೇಷ ಪೂಜೆ

    September 16, 2023

    ಭಾರತ ರತ್ನರ ಕನಸನ್ನು ನನಸಾಗಿಸುವುದು ನಮ್ಮೆಲ್ಲರ ಜವಾಬ್ದಾರಿ – ಥಾವರ್ ಚಂದ್ ಗೆಹ್ಲೋಟ್

    September 16, 2023

    Siddaramaiah; ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ – CM ಸಿದ್ದರಾಮಯ್ಯ ಸಲಹೆ

    September 16, 2023

    ಛತ್ರಿ ಚೈತ್ರಾಳ ಬಣ್ಣ ಮತ್ತಷ್ಟು ಬಯಲು, ವಿಷವೆಂದು ಜ್ಯೂಸ್ ಸೇವಿಸಿ ಹೈಡ್ರಾಮ – ಸಿಸಿಟಿವಿಯಲ್ಲಿ ಸೆರೆ

    September 15, 2023

    Bommai; ಸುಭದ್ರ ದೇಶ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅಂತವರು ಜನ್ಮ ತಾಳಲಿ – ಬೊಮ್ಮಾಯಿ

    September 15, 2023

    ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ – ಶೀಘ್ರವೇ 2,454 ಹುದ್ದೆ ಭರ್ತಿ ಎಂದ ಸಿಎಂ

    September 15, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.