IPL 2024: ಮಳೆಯಿಂದ ಪಂದ್ಯ ರದ್ದು.. ಪ್ಲೇ ಆಫ್ ಗೆ ಲಗ್ಗೆಯಿಟ್ಟ SRH.. ಟೂರ್ನಿಗೆ ವಿದಾಯ ಹೇಳಿದ ಗುಜರಾತ್!

ಭಾರೀ ಮಳೆ ಕಾರಣದಿಂದ ಗುಜರಾತ್ ಹಾಗೂ ಹೈದರಾಬಾದ್ ಪಂದ್ಯ ರದ್ದಾಗಿದೆ. ಹೈದರಾಬಾದ್ ನಲ್ಲಿ ಟಾಸ್‌ಗೂ ಮುನ್ನವೇ ಮಳೆ ಸುರಿಯಲಾರಂಭಿಸಿದ್ದರಿಂದ ಟಾಸ್‌ ನಡೆಸಲು ಸಾಧ್ಯವಾಗಲಿಲ್ಲ. 7.30ರ ಸುಮಾರಿಗೆ ಸ್ವಲ್ಪ ಹೊತ್ತು ಮಳೆ ನಿಂತಿದ್ದು, ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಅಲ್ಲದೆ 8 ಗಂಟೆಗೆ ಟಾಸ್‌ಗೆ ಸಮಯ ನಿಗದಿಯಾಗಿದ್ದು, ಪಂದ್ಯ 8.15ಕ್ಕೆ ಆರಂಭವಾಗಲಿತ್ತು. ಆದರೆ 8 ಗಂಟೆಗೆ ಐದು ನಿಮಿಷಗಳ ಮೊದಲು ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದ ಮಳೆ ನಿಲ್ಲಲಿಲ್ಲ. ಐದು ಓವರ್‌ಗಳ ಪಂದ್ಯಕ್ಕೆ 10.30 ರ … Continue reading IPL 2024: ಮಳೆಯಿಂದ ಪಂದ್ಯ ರದ್ದು.. ಪ್ಲೇ ಆಫ್ ಗೆ ಲಗ್ಗೆಯಿಟ್ಟ SRH.. ಟೂರ್ನಿಗೆ ವಿದಾಯ ಹೇಳಿದ ಗುಜರಾತ್!