ಪ್ರೇಯಸಿ ಸಿಟ್ಟಿಗೆ ಹಾರಿಹೋಯ್ತು ಪ್ರಿಯಕರನ ಪ್ರಾಣ! ಅಷ್ಟಕ್ಕೂ ನಡೆದಿದ್ದೇನು?

ವಿಜಯಪುರ:- ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಪುರ ಗ್ರಾಮದಲ್ಲಿ ಜರುಗಿದೆ. ತಿಳಿದಿರಲಿ: ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಚೇಂಜ್ ಮಾಡಿಸಬೇಕು ಗೊತ್ತಾ!? ಅಜಯ್ ಹಾಗೂ ಪ್ರೇಯಸಿ ಅನುಪಮ ಜೊತೆಗೆ ಬೀಳಗಿ ತಾಲ್ಲೂಕಿನ ನಿಂಗಾಪುರದ ಸ್ನೇಹಿತ ನವೀನ್ ಮನೆಗೆ ಹೋಗಿದ್ದಾರೆ. ಆದ್ರೆ, ಮನೆಯಲ್ಲಿ ಪ್ರೇಯಸಿ ಮುಂದೆನೇ ಪ್ರಿಯಕರ ತನ್ನ ಗೆಳೆಯನೊಂದಿಗೆ ಸೇರಿಕೊಂಡು ಮದ್ಯ ಸೇವನೆ ಮಾಡಲು ಶುರು ಮಾಡಿದ್ದಾನೆ. ಇದಕ್ಕೆ ಸಿಟ್ಟಾದ ಅನುಪಮ … Continue reading ಪ್ರೇಯಸಿ ಸಿಟ್ಟಿಗೆ ಹಾರಿಹೋಯ್ತು ಪ್ರಿಯಕರನ ಪ್ರಾಣ! ಅಷ್ಟಕ್ಕೂ ನಡೆದಿದ್ದೇನು?