ನಿಧಿ ಆಸೆಗಾಗಿ ವ್ಯಕ್ತಿ ಬಲಿ ಕೊಟ್ಟ ಖದೀಮರು: ಜ್ಯೋತಿಷಿ ನಂಬಿದವರು ಜೈಲು ಪಾಲಾದರು!

ಚಿತ್ರದುರ್ಗ:- ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ನಿಧಿ ಆಸೆಗಾಗಿ ಚಪ್ಪಲಿ ಹೊಲೆಯುವನನ್ನು ಕರೆದೊಯ್ದು ಖದೀಮರು ಬಲಿ ಕೊಟ್ಟಿರುವ ಘಟನೆ ಜರುಗಿದೆ. ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ: ಎನ್.ರವಿಕುಮಾರ್! ಪ್ರಭಾಕರ್​ ಹತ್ಯೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಜ್ಯೋತಿಷಿ ರಾಮಕೃಷ್ಣನ ಮಾತು ಕೇಳಿ ಆನಂದ್ ರೆಡ್ಡಿ ಎಂಬಾತ ಹಿಂದೆ ಮುಂದೆ ನೋಡದೇ ನರಬಲಿ ಕೊಟ್ಟೇ ಬಿಟ್ಟಿದ್ದಾನೆ. ಆದ್ರೆ, ಇದೀಗ ಪೊಲೀಸರು, ನರಬಲಿ ಕೊಟ್ಟ ಆರೋಪಿ ಆಂಧ್ರದ ಕಲ್ಯಾಣ ದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಆನಂದ ರೆಡ್ಡಿ … Continue reading ನಿಧಿ ಆಸೆಗಾಗಿ ವ್ಯಕ್ತಿ ಬಲಿ ಕೊಟ್ಟ ಖದೀಮರು: ಜ್ಯೋತಿಷಿ ನಂಬಿದವರು ಜೈಲು ಪಾಲಾದರು!