ಜಮೀನಿನ ವಿಚಾರಕ್ಕೆ ಕಿರಿಕ್: ಕಿಡಿಗೇಡಿಗಳಿಂದ ಕಾಫಿಬೆಳೆ ನಾಶ!
ಹಾಸನ:- ಬೇಲೂರಿನ ದೋಲನಮನೆ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆ ಕಿಡಿಗೇಡಿಗಳು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ಗಿಡಗಳನ್ನು ನಾಶಪಡಿಸಿದ ಘಟನೆ ಜರುಗಿದೆ. ನಕ್ಸಲರು ಶರಣಾಗುವುದಕ್ಕೆ ಪ್ಯಾಕೇಜ್ ಘೋಷಣೆ ಸರಿಯಲ್ಲ: ಯತ್ನಾಳ್! ಹತ್ತಾರು ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಜೆಸಿಬಿಯಿಂದ ನಾಶ ಮಾಡಲಾಗಿದ್ದು, ಗ್ರಾಮದ ಕುರಂ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಗ್ರಾಮದ ಮೊಸೀನ್, ಜಾಹಿದ್, ಅಫನಾನ್ ಶಾಕೀರ್ ಎಂಬವರು ಕಾಫಿ ತೋಟವನ್ನು ನಾಶ ಮಾಡಿದ್ದಾರೆ ಎಂದು ಕುರುಂ ಆರೋಪಿಸಿದ್ದಾರೆ. … Continue reading ಜಮೀನಿನ ವಿಚಾರಕ್ಕೆ ಕಿರಿಕ್: ಕಿಡಿಗೇಡಿಗಳಿಂದ ಕಾಫಿಬೆಳೆ ನಾಶ!
Copy and paste this URL into your WordPress site to embed
Copy and paste this code into your site to embed