ಪಕ್ಷದ ಆಂತರಿಕ ಜಗಳ ಮನಸ್ಸಿಗೆ ಘಾಸಿ ಮಾಡಿದೆ: ಸುಧಾಕರ್ ರೆಡ್ಡಿ!

ಬೆಂಗಳೂರು :- ಬಿಜೆಪಿ ಅಂತರಿಕ ಭಿನ್ನಮತ ವಿಚಾರವಾಗಿ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪರಸ್ತ್ರೀ ಹಿಂದೆ ಬಿದ್ದ ಪತಿ.. ಸುಫಾರಿ ಕೊಟ್ಟು ಕಾಲು ಮುರಿಸಿದ ಪತ್ನಿ ..!? ; ಪೊಲೀಸರ ವಶಕ್ಕೆ ಈ ಸಂಬಂಧ ಮಾತನಾಡಿದ ಅವರು, ಕೆಲವು ದಿನಗಳಿಂದ ಹಿರಿಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರ ಭಾವನೆಗೆ ಘಾಸಿ‌ ಉಂಟು ಮಾಡುತ್ತದೆ. ಜವಾಬ್ದಾರಿಯುತ ವಿಪಕ್ಷವಾಗಿ ಪ್ರಸಕ್ತ ಸಿದ್ದರಾಮಯ್ಯ ಸರ್ಕಾರದ … Continue reading ಪಕ್ಷದ ಆಂತರಿಕ ಜಗಳ ಮನಸ್ಸಿಗೆ ಘಾಸಿ ಮಾಡಿದೆ: ಸುಧಾಕರ್ ರೆಡ್ಡಿ!