Monkey Fever: ಹೆಚ್ಚಾಗುತ್ತಿರುವ ಮಂಗನ ಕಾಯಿಲೆ ಆತಂಕ! ಈ ಸೋಂಕಿನ ಲಕ್ಷಣಗಳೇನು..? ಇದರಿಂದ ಪಾರಾಗುವುದು ಹೇಗೆ..?

ಬೆಂಗಳೂರು: ಕರ್ನಾಟಕದಲ್ಲಿ ಮಂಗನ ಕಾಯಿಲೆ ಮತ್ತೆ ಹೆಚ್ಚಾಗಿದ್ದು, ಇದನ್ನು ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ ಅಥವಾ ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಕುಗ್ರಾಮದಲ್ಲಿ ಕಾಣಿಸಿಕೊಂಡ ಈ ಕಾಯಿಲೆ ಇಡೀ ಭಾರತದ ತುಂಬಾ ಸುದ್ದಿ ಮಾಡಿದೆ. ಅದರ ತೀವ್ರತೆ ಕೂಡ ಅಷ್ಟರಮಟ್ಟಿಗಿದೆ ಎನ್ನುವುದು ಗಮನಿಸಲೇಬೇಕಾದ ಸಂಗತಿ. Flaviviridae ಎನ್ನುವ ಹೆಸರಿನ ವೈರಸ್‌ನಿಂದ ಈ ಕಾಯಿಲೆ ಹರಡುತ್ತದೆ. ಮಲೇರಿಯಾ ಜ್ವರದ ಲಕ್ಷಣವನ್ನೇ ಹೋಲುವ ಈ ಕಾಯಿಲೆ ವೈರಸ್‌ ಪೀಡಿತ ಪ್ರಾಣಿಗಳನ್ನು ಕಚ್ಚಿದ ಸಣ್ಣ ಪುಟ್ಟ ಜೀವಗಳು ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಕಚ್ಚಿದಾಗ … Continue reading Monkey Fever: ಹೆಚ್ಚಾಗುತ್ತಿರುವ ಮಂಗನ ಕಾಯಿಲೆ ಆತಂಕ! ಈ ಸೋಂಕಿನ ಲಕ್ಷಣಗಳೇನು..? ಇದರಿಂದ ಪಾರಾಗುವುದು ಹೇಗೆ..?