ಮಗುವಿನ ಬೆಳವಣಿಗೆ, ಆರೋಗ್ಯದಲ್ಲಿ ತಾಯಿ ಎದೆಹಾಲಿನ ಮಹತ್ವ!ವೈದ್ಯರ ಸಲಹೆ ಏನು?

ತಾಯಿ ಎದೆಹಾಲು ಅಮೃತಕ್ಕೆ ಸಮ ಎನ್ನುತ್ತಾರೆ, ಮಗುವಿನ ಬೆಳವಣಿಗೆಗೆ, ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಎದೆಹಾಲು ತುಂಬಾನೇ ಮುಖ್ಯ. ತಾಯಿ ಮಗುವಿಗೆ ಎದೆಹಾಲುಣಿಸಿದಾಗ ತಾಯಿ ಮಗುವಿನ ನಡುವೆ ಒಂದು ಗಟ್ಟಿ ಬಾಂಧವ್ಯ ಕೂಡ ಉಂಟಾಗುವುದು. ಮಕ್ಕಳ ತಜ್ಞರು ಮಗುವಿಗೆ 6 ತಿಂಗಳಾಗುವವರೆಗೆ ಎದೆಹಾಲು ಬಿಟ್ಟರೆ ಬೇರೇನೂ ಕೊಡಬೇಡಿ ಎಂದು ಹೇಳುತ್ತಾರೆ. ಯುವಕರನ್ನು ಡ್ರಗ್ಸ್ ಜಗತ್ತಿಗೆ ತಳ್ಳಲು ಕಾಂಗ್ರೆಸ್ ಯತ್ನ: ಅಮಿತ್! 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಡಿಮೆ ಪೌಷ್ಟಿಕಾಂಶ, ಅತಿಸಾರ ಮತ್ತು ನ್ಯುಮೋನಿಯಾದಂತಹ ರೋಗಗಳು ಪದೇ … Continue reading ಮಗುವಿನ ಬೆಳವಣಿಗೆ, ಆರೋಗ್ಯದಲ್ಲಿ ತಾಯಿ ಎದೆಹಾಲಿನ ಮಹತ್ವ!ವೈದ್ಯರ ಸಲಹೆ ಏನು?