ಸೆಕ್ಸ್ ಮಾಡಲು ನಿರಾಕರಿಸಿದ ಪತ್ನಿ ಕೊಲೆಗೈದು ಜೈಲು ಸೇರಿದ ಗಂಡ!

ಕಲಬುರ್ಗಿ:- ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಸೆಕ್ಸ್ ಮಾಡಲು ನಿರಾಕರಿಸಿದ ಪತ್ನಿ ಕೊಲೆಗೈದು ಗಂಡ ಜೈಲಿಗೆ ಸೇರಿರುವ ಘಟನೆ ಜರುಗಿದೆ. BIGG BOSS ಬಗ್ಗೆ ಗೌರವ ಇಲ್ಲದ ವ್ಯಕ್ತಿಯನ್ನ ಯಾಕೆ ಕರೆಸಿದ್ರಿ: ವೇದಿಕೆ ಮೇಲೆಯೇ ಸ್ಪರ್ಧಿ ವಿರುದ್ಧ ಕಿಡಿಕಾರಿದ ಸುದೀಪ್ 42 ವರ್ಷದ ನಾಗಮ್ಮ ಕೊಲೆಯಾದ ಮಹಿಳೆ ಎನ್ನಲಾಗಿದ್ದು, ಶೇಖಪ್ಪ ಕೊಲೆ ಮಾಡಿದ ಆರೋಪಿ. ನಾಗಮ್ಮಳ ಪತಿ ಶೇಖಪ್ಪ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದನು. ಆದರೆ, ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ … Continue reading ಸೆಕ್ಸ್ ಮಾಡಲು ನಿರಾಕರಿಸಿದ ಪತ್ನಿ ಕೊಲೆಗೈದು ಜೈಲು ಸೇರಿದ ಗಂಡ!